• Tag results for ಎಎಪಿ

ದೆಹಲಿಗೆ ಮೇ 8 ರಂದು 700 ಮೆ.ಟನ್ ಬದಲು ಕೇವಲ 499 ಮೆ.ಟನ್ ಆಮ್ಲಜನಕ: ಎಎಪಿ ಶಾಸಕ ಆರೋಪ

ಸುಪ್ರೀಂ ಕೋರ್ಟ್ ಆದೇಶಿಸಿದಂತೆ ದಿನನಿತ್ಯ ದೆಹಲಿಗೆ ಸರಾಸರಿ 700 ಮೆಟ್ರಿಕ್ ಟನ್ ಆಮ್ಲಜನಕದ ಪೂರೈಕೆಗೆ ಬದಲಾಗಿ ಮೇ 8 ರಂದು ಕೇವಲ 499 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಲಾಗಿದೆ ಎಂದು ಎಎಪಿ ಶಾಸಕ ರಾಘವ್ ಚಾಧಾ ಭಾನುವಾರ ತಿಳಿಸಿದ್ದಾರೆ.

published on : 9th May 2021

ಜಿಎನ್‌ಸಿಟಿಡಿ ತಿದ್ದುಪಡಿಯಿಂದ ದೆಹಲಿಯಲ್ಲಿ ಚುನಾಯಿತ ಸರ್ಕಾರದ ಸಾಂವಿಧಾನಿಕ, ಕಾನೂನು ಕರ್ತವ್ಯಗಳು ಬದಲಾಗಲ್ಲ: ಎಂಹೆಚ್‌ಎ

ಜಿಎನ್‌ಸಿಟಿಡಿ ತಿದ್ದುಪಡಿಯಿಂದ ರಾಷ್ಟ್ರ ರಾಜಧಾನಿಯಲ್ಲಿ ಚುನಾಯಿತ ಸರ್ಕಾರದ ಸಾಂವಿಧಾನಿಕ ಮತ್ತು ಕಾನೂನು ಜವಾಬ್ದಾರಿಗಳನ್ನು ಯಾವುದೇ ರೀತಿಯಲ್ಲಿ ಬದಲಾಯಿಸುವುದಿಲ್ಲ ಎಂದು ಕೇಂದ್ರ ಗುರುವಾರ ಹೇಳಿದೆ.

published on : 29th April 2021

ಎಎಪಿ ಶಾಸಕ ಸೋಮನಾಥ ಭಾರ್ತಿ ಮೇಲಿನ 2 ವರ್ಷದ ಜೈಲು ಶಿಕ್ಷೆ ರದ್ದು

ಏಮ್ಸ್ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 2 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಆಪ್ ಶಾಸಕ ಸೋಮನಾಥ ಭಾರ್ತಿ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ.

published on : 24th March 2021

ಏಮ್ಸ್  ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಎಎಪಿ ಶಾಸಕ ಸೋಮನಾಥ ಭಾರ್ತಿಗೆ 2 ವರ್ಷ ಜೈಲುಶಿಕ್ಷೆ

2016ರಲ್ಲಿ  ಏಮ್ಸ್ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ಸೋಮನಾಥ  ಭಾರ್ತಿ ಅವರಿಗೆ ಮ್ಯಾಜಿಸ್ಟ್ರೇಟ್ ನೀಡಿದ್ದ ಎರಡು ವರ್ಷ ಜೈಲು ಶಿಕ್ಷೆ ತೀರ್ಪನ್ನು ಸೆಷನ್ಸ್  ನ್ಯಾಯಾಲಯ ಎತ್ತಿ ಹಿಡಿದಿದೆ

published on : 23rd March 2021

ಗುಜರಾತ್ ನಲ್ಲಿ ಎಎಪಿಗೆ ಜನರ ಮತ: ಬಿಜೆಪಿ, ಕಾಂಗ್ರೆಸ್ ಗೆ ಭಯ ಶುರುವಾಗಿದೆ ಎಂದ ಅರವಿಂದ್ ಕೇಜ್ರಿವಾಲ್

ಗುಜರಾತ್  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಎಪಿಗೆ ಮತ ಹಾಕುವ ಜನರಿಂದಾಗಿ ಬಿಜೆಪಿ, ಕಾಂಗ್ರೆಸ್ ಭಯಭೀತಿಗೊಂಡಿವೆ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಘಟಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

published on : 26th February 2021

ಇ-ಕಾಮರ್ಸ್ ನಲ್ಲಿ ಸೋಫಾ ಮಾರಲು ಹೋಗಿ 34 ಸಾವಿರ ಕಳೆದುಕೊಂಡ ಸಿಎಂ ಕೇಜ್ರಿವಾಲ್ ಪುತ್ರಿ ಹರ್ಷಿತಾ!

ಇ-ಕಾಮರ್ಸ್ ಪೋರ್ಟಲ್ ನಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾ ಮಾರಲು ಹೋಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಮೋಸ ಹೋಗಿದ್ದಾರೆ.

published on : 9th February 2021

ನೆರೆ ಪರಿಹಾರ: ನೀಚ ಸರ್ಕಾರ ತನ್ನ ಹುಳುಕನ್ನು ಜನರ ಮೇಲೆ ಹೊರಿಸುತ್ತಿದೆ- ಎಎಪಿ ಕಿಡಿ

 ತನ್ನ ಹುಳುಕನ್ನು ಜನರ ಮೇಲೆ ಹೊರಿಸುತ್ತಿರುವ ನೀಚ ಸರ್ಕಾರದ‌ ಕುರಿತು ಸಚಿವ ಆರ್.ಅಶೋಕ್ ಉತ್ತರಿಸಬೇಕೆಂದು ಆಪ್ ಆಗ್ರಹಿಸಿದೆ.

published on : 4th February 2021

ದೆಹಲಿ ಹಿಂಸಾಚಾರ: ಪರಿಸ್ಥಿತಿ ಹದಗೆಡಲು ಕೇಂದ್ರ ಸರ್ಕಾರವೇ ಕಾರಣ-ಎಎಪಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ನಡೆದ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿರುವ ಆಮ್ ಆದ್ಮಿ ಪಕ್ಷ, ಪರಿಸ್ಥಿತಿ ಹದಗೆಡಲು ಕೇಂದ್ರ ಸರ್ಕಾರ ಅವಕಾಶ ನೀಡಿರುವುದು ವಿಷಾದನೀಯ ಎಂದಿದೆ.

published on : 26th January 2021

ಎಎಪಿ ಶಾಸಕ ಸೋಮನಾಥ ಭಾರ್ತಿಗೆ 2 ವರ್ಷ ಜೈಲು ಶಿಕ್ಷೆ!

2016ರಲ್ಲಿ ಏಮ್ಸ್ ನ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಶನಿವಾರ ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿಯನ್ನು ಅಪರಾಧಿ ಘೋಷಿಸಿದ್ದ ನ್ಯಾಯಾಲಯ ಇದೀಗ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.

published on : 23rd January 2021

ಕೇಂದ್ರ ಸರ್ಕಾರಕ್ಕೆ ಆಗದಿದ್ದರೆ ನಾವು ದೆಹಲಿ ಜನತೆಗೆ ಕೋವಿಡ್ 19 ಲಸಿಕೆ ಉಚಿತವಾಗಿ ನೀಡುತ್ತೇವೆ: ಕೇಜ್ರಿವಾಲ್

ಕೇಂದ್ರ ಸರ್ಕಾರ ಕೈಯಲ್ಲಿ ಆಗದಿದ್ದರೆ ಆಮ್ ಆದ್ಮಿ ಪಕ್ಷ(ಎಎಪಿ) ಸರ್ಕಾರ ದೆಹಲಿ ಜನರಿಗೆ ಕೋವಿಡ್ 19 ಲಸಿಕೆ ಉಚಿತವಾಗಿ ನೀಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

published on : 13th January 2021

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ಪರ್ಧೆ: ಅರವಿಂದ ಕೇಜ್ರಿವಾಲ್

2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

published on : 15th December 2020

ಅಮಿತ್ ಶಾ ನಿವಾಸದ ಹೊರಗಡೆ ಪ್ರತಿಭಟನೆ: ಎಎಪಿ ಮನವಿ ತಿರಸ್ಕರಿಸಿದ ದೆಹಲಿ ಪೊಲೀಸರು

ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದ ಹೊರಗಡೆ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಆಮ್ ಆದ್ಮಿ ಪಕ್ಷದ ಮುಖಂಡ ರಾಘವ್ ಚಧಾ ಮಾಡಿದ ಮನವಿಯನ್ನು ದೆಹಲಿ ಪೊಲೀಸರು ತಿರಸ್ಕರಿಸಿದ್ದಾರೆ.

published on : 13th December 2020

ಗುಜರಾತ್ ಸಚಿವರ ಮೇಲೆ ಶೂ ಎಸೆದಿದ್ದ ಗೋಪಾಲ್ ಇಟಾಲಿಯಾ ಈಗ ಎಎಪಿ ರಾಜ್ಯ ಉಪಾಧ್ಯಕ್ಷ

ಮುಂದಿನ ವರ್ಷದ ಆರಂಭದಲ್ಲಿ ಗುಜರಾತ್‌ನ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಶನಿವಾರ ಹೇಳಿದೆ.

published on : 12th December 2020

ಇನ್ನೂ ಕೇಜ್ರಿವಾಲ್ ರ ಚಲನವಲನ 'ನಿರ್ಬಂಧಿಸಲಾಗಿದೆ': ಎಎಪಿ; ಆರೋಪ ತಳ್ಳಿಹಾಕಿದ ದೆಹಲಿ ಪೊಲೀಸರು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಚಲನವಲನವನ್ನು ಇನ್ನೂ "ನಿರ್ಬಂಧಿಸಲಾಗಿದೆ" ಎಂದು ಆಡಳಿತರೂಢ ಎಎಪಿ ಬುಧವಾರ ಆರೋಪಿಸಿದೆ. 

published on : 9th December 2020

ಗೋವಾ ಆಪ್ ನಾಯಕ ಎಲ್ವಿಸ್ ಗೋಮ್ಸ್ ಎಎಪಿಗೆ ರಾಜೀನಾಮೆ

ಎಎಪಿ ಮಾಜಿ ಗೋವಾ ಸಂಚಾಲಕ ಎಲ್ವಿಸ್ ಗೋಮ್ಸ್ ಅವರು ಶುಕ್ರವಾರ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

published on : 4th December 2020
1 2 >