ಪವಾರ್ ಅವರು ಮೋದಿಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಎನ್ ಸಿಪಿ ಸಂಸ್ಥಾಪಕ ಸದಸ್ಯ ತಾರಿಖ್ ಅನ್ವರ್ ಹಾಗೂ ಪ್ರಧಾನ ಕಾರ್ಯದರ್ಶಿ ಮುನಫ್ ಅಕಿಮ್ ಅವರು ಪಕ್ಷ ತೊರೆದಿದ್ದರು. ಆದರೆ ಬಿಜೆಪಿ ಪವಾರ್ ಹೇಳಿಕೆಯನ್ನು ಸ್ವಾಗತಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಎನ್ ಸಿಪಿ ಮುಖ್ಯಸ್ಥನಿಗೆ ಧನ್ಯವಾದ ಹೇಳಿದ್ದರು.