ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸೀಟುಗಳಿಗಾಗಿ ಅವರ ಬಳಿ ಭಿಕ್ಷೆ ಬೇಡುವುದಿಲ್ಲ. ಬಿಎಸ್'ಪಿ ಪಕ್ಷ ಗೌರವಾನ್ವಿತ ಸಂಖ್ಯೆಯಷ್ಟು ಸೀಟುಗಳನ್ನು ಮಾತ್ರ ಕೇಳಿತ್ತು. ಆದರೆ, ಅವರಿಂದ ಈವರೆಗೂ ಸೀಟು ಹಂಚಿಕೆ ಬಗ್ಗೆ ಸರಿಯಾದ ಉತ್ತರಗಳು ಬಂದಿಲ್ಲ. ನಮ್ಮ ಪಕ್ಷ ಸ್ವತಂತ್ರವಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.