ಪತ್ನಿ ಕಮಲಾ ವಿಜಯನ್ ಪಿಣರಾಯಿ ವಿಜಯನ್ ಜೊತೆಗಿರಲಿದ್ದಾರೆ. ಚಿಕಿತ್ಸೆ ಪಡೆಯುವುದಕ್ಕಾಗಿ ಪಿಣರಾಯಿ ವಿಜಯನ್ ಅವರು ಆ.19 ರಂದೇ ಅಮೆರಿಕಾಗೆ ತೆರಳಬೇಕಿತ್ತು. ಆದರೆ ಅತಿ ಹೆಚ್ಚು ಮುಂಗಾರು ಮಳೆ ಬಂದಿದ್ದರಿಂದ ಪ್ರಯಾಣವನ್ನು ಮುಂದೂಡಲಾಗಿತ್ತು. ಸರ್ಕಾರದ ಮೂಲಗಳ ಪ್ರಕಾರ ತಿಂಗಳಾಂತ್ಯಕ್ಕೆ ವಿಜಯನ್ ವಾಪಸ್ಸಾಗಲಿದ್ದಾರೆ.