• Tag results for ಚಿಕಿತ್ಸೆ

ಶಾಸಕ ತನ್ವೀರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಅತ್ಯಂತ ಶಾಂತ, ಹೃದಯವಂತಿಕೆಯುಳ್ಳ ಯುವಕ: ಸ್ಥಳೀಯರು

ಅತ್ಯಂತ ಶಾಂತ ಹಾಗೂ ಹೃದಯವಂತಿಯುಳ್ಳ ಯುವಕ ಫರ್ಹಾನ್ ಪ್ರಭಾವಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಹೇಗೆ ಸಾಧ್ಯ ಎಂದು ಹೆಚ್'ಸಿಜಿ ರಸ್ತೆಯ ನಿವಾಸಿಗಳು ಆಶ್ಚರ್ಯ ಹಾಗೂ ಆಘಾತ ವ್ಯಕ್ತಪಡಿಸಿದ್ದಾರೆ. 

published on : 19th November 2019

ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಆರೋಪಿ ಸೇರಿ ನಾಲ್ವರ ಬಂಧನ

ಮಾರಣಾಂತಿಕ ಹಲ್ಲೆಗೊಳಗಾಗಿರುವ ನರಸಿಂಹ ರಾಜ ಕ್ಷೇತ್ರದ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಕರಣ ಸಂಬಂಧ ಆರೋಪಿ ಸೇರಿ ನಾಲ್ವರನ್ನು ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ. 

published on : 19th November 2019

ಚಿದಂಬರಂಗೆ ಕ್ರೋನ್ಸ್ ಕಾಯಿಲೆ, ತಕ್ಷಣ ವಿಶೇಷ ಚಿಕಿತ್ಸೆಯ ಅಗತ್ಯ ಇದೆ: ಮೂಲಗಳು

ಐಎನ್‌ಎಕ್ಸ್ ಮೀಡಿಯಾ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ದೀರ್ಘಕಾಲಿಕ ಕ್ರೋನ್ಸ್ ಕಾಯಿಲೆಯಿಂದ ಬಳಲುತ್ತಿದ್ದು,....

published on : 30th October 2019

ಬಡವರ ಪಾಲಿನ ಬೆಳಕು ಈ 'ಹತ್ತ ರೂಪಾಯಿ ಡಾಕ್ಟರ್'!

ವೈದ್ಯರೆಂದರೆ ಕೆಲವರಿಗೆ ಭಯ, ಕೆಲವರಿಗೆ ಆತಂಕ, ಕೆಲವರಿಗೆ ಗೌರವ, ಕೆಲವರಿಗೆ ಸಿಟ್ಟು, ಮತ್ತೆ ಕೆಲವರಿಗೆ ದೇವರು, ಇನ್ನೂ ಕೆಲವರಿಗೆ... ಯಮ! ವೈದ್ಯೋ ನಾರಾಯಣ ಹರಿ ಎಂದು ಸಂಸ್ಕೃತ ಶ್ಲೋಕಗಳು ವೈದ್ಯರನ್ನು ಬಣ್ಣಿಸುತ್ತವೆ. ಅಂದರೆ ವೈದ್ಯರು ದೇವರಿಗೆ ಸಮಾನ ಎನ್ನುವ ಅರ್ಥ ಬರುತ್ತದೆ...

published on : 20th October 2019

ಬೆಂಗಳೂರು:16 ವರ್ಷದ ಬಾಲಕಿಗೆ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು!

ಸಪ್ತಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹೃದಯ ತಜ್ಞರು  16 ವರ್ಷದ ಬಾಲಕಿಗೆ ಅಪರೂಪದ ಹೃದಯ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.

published on : 4th October 2019

ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ: 26 ಹಳ್ಳಿಗಳ 25 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಪ್ರಯೋಜನ!

ಮೂಲಸೌಕರ್ಯ ವಂಚಿತ ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚಿತ್ರಣವೇ ಬೇರೆಯಾಗಿದೆ. ಹಳ್ಳಿಗಳು ಮಾತ್ರವಲ್ಲ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ತಾಲೂಕುಗಳಿಂದಲೂ ಇಲ್ಲಿಗೆ ಅಪಾರ ಸಂಖ್ಯೆಯ ರೋಗಿಗಳು ಬರುತ್ತಿದ್ದಾರೆ.

published on : 28th September 2019

ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಯಶಸ್ವಿ: 11 ತಿಂಗಳ ಬಳಿಕ ತವರಿಗೆ ಮರಳಿದ ರಿಷಿ ಕಪೂರ್

ಬಾಲಿವುಡ್ ನಟ ರಿಷಿ ಕಪೂರ್ ಸುಮಾರು ಒಂದು ವರ್ಷಗಳ ಕಾಲ ವಿದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ್ದಾರೆ.

published on : 10th September 2019

ಮುಗಿಬಿದ್ದು ಲಸಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ರೈಲ್ವೆ ಲೋಕೋ ಪೈಲಟ್ ಗಳು: ಕಾರಣ ಏನು ಗೊತ್ತೇ?

ರೈಲ್ವೆ ಲೋಕೋ ಪೈಲಟ್ ಗಳು ಮುಗಿಬಿದ್ದು ವಕ್ರೀಕಾರಕ ಶಸ್ತ್ರಚಿಕಿತ್ಸೆ (ಲಸಿಕ್ ಶಸ್ತ್ರಚಿಕಿತ್ಸೆ) ಮೊರೆ ಹೋಗುತ್ತಿರುವುದು ರಾಂಚಿ ರೈಲು ವಿಭಾಗದಲ್ಲಿ ಕಂಡುಬಂದಿದೆ.

published on : 10th August 2019

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ ಕಣ್ಣಿನ ಶಸ್ತ್ರ ಚಿಕಿತ್ಸೆ

ಮಾಜಿ ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ಅವರು ಭಾನುವಾರ ಸಂಜೆ ಕಣ್ಣಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ...

published on : 6th August 2019

ಕಾಲು ಬಾಯಿ ರೋಗದ ಲಕ್ಷಣ, ಮುಂಜಾಗ್ರತಾ ಕ್ರಮಗಳು ಮತ್ತು ಚಿಕಿತ್ಸೆ

ಕೈ, ಕಾಲು, ಬಾಯಿ ರೋಗ ವೈರಸ್ ನಿಂದ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದೆ. ಕಾಕ್ಸ್ ಸಾಕಿ ವೈರಸ್ ಗಳಿಂದ ಈ ರೋಗ ಬರುತ್ತದೆ.ಈ ರೋಗದ ಲಕ್ಷಣ, ಮುಂಜಾಗ್ರತಾ ಕ್ರಮಗಳು, ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

published on : 25th July 2019

'ಗೇಮಿಂಗ್' ಗೀಳಿನಿಂದ ಹೊರಬರುವುದು ಹೇಗೆ?

ಇತ್ತೀಚಿಗೆ ಗೇಮಿಂಗ್ ಗೀಳು ಹೆಚ್ಚಾಗುತ್ತಿದ್ದು, ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ವಿಡಿಯೋ ಗೇಮ್, ಕಂಪ್ಯೂಟರ್, ಮೊಬೈಲ್ ಗೇಮ್ ಗಳ ಮೇಲಿನ ಅವಲಂಬನೆ ವ್ಯಸನಗಳ ರೀತಿಯಲ್ಲಿ ಮಾರ್ಪಡುತ್ತಿದೆ. ಇಂತಹ ಗೇಮ್ ಗಳ ಸಂಗ್ರಹಣೆ ಹಾಗೂ ಬಳಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.

published on : 23rd July 2019

ನಟ ಶಿವರಾಜ್ ಕುಮಾರ್ ಗೆ ಲಂಡನ್ ನಲ್ಲಿ ಶಸ್ತ್ರ ಚಿಕಿತ್ಸೆ!

ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್‌ ಅವರು ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಈ ಭಾರಿ ಶಿವಣ್ಣ ತಮ್ಮ ಹುಟ್ಟುಹಬ್ಬ ...

published on : 11th June 2019

ಸದೃಢ ಆರೋಗ್ಯಕ್ಕಾಗಿ ಪಂಚಕರ್ಮ ಚಿಕಿತ್ಸೆ ಮೊರೆ ಹೋದ ದೇವೇಗೌಡ, ಪುತ್ರ ಕುಮಾರಸ್ವಾಮಿ

ಲೋಕಸಭಾ ಚುನಾವಣೆಗೆ ತಿಂಗಳುಗಳ ಕಾಲ ಬಿರುಸಿನ ಪ್ರಚಾರ ನಡೆಸಿದ ನಂತರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ...

published on : 30th April 2019

ಉಡುಪಿಯಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಿಎಂ ಬೆಂಗಳೂರಿಗೆ ವಾಪಸ್

ಲೋಕಸಭೆ ಚುನಾವಣೆಯ ತಿಂಗಳುಗಟ್ಟಲೆ ಬಿರುಸಿನ ಪ್ರಚಾರದ ನಂತರ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಗ್ಯ ...

published on : 24th April 2019

ಮತ್ತೆ ಸಿನಿಮಾದಲ್ಲಿ ನಟಿಸುತ್ತಿರುವುದು ನನ್ನ ರೋಗವನ್ನು ಮರೆಸುತ್ತಿದೆ: ರಾಘಣ್ಣ

ಅಮ್ಮನ ಮನೆ ಸಿನಿಮಾ ಜೊತೆ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ವಿಶೇಷ ಸಂಬಂಧವಿದೆ, ರಾಘಣ್ಣನ ಕೊನೆಯ ಸಿನಿಮಾ ಪಕ್ಕದ್ಮನೆ ಹುಡುಗಿಯಾಗಿತ್ತು....

published on : 7th March 2019
1 2 >