ಈಗಾಗಲೆ ಶೇ. 50ರಷ್ಟು ಪ್ಯಾನ್ ಆಧಾರ್ ಗೆ ಜೋಡಣೆ

ಸುಪ್ರೀಂ ಕೋರ್ಟ್ ಆಧಾರ್ ಕಾರ್ಡ್ ನ ಸಾಂವಿಧಾನಿಕ ಮಾನ್ಯತೆ ಕುರಿತು ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಜೋಡಣೆಯನ್ನು ಎತ್ತಿ ಹಿಡಿದಿದೆ.
ಶೇ. 50ರಷ್ಟು ಪ್ಯಾನ್ ಆಧಾರ್ ಗೆ ಈಗಾಗಲೇ ಜೋಡಣೆ
ಶೇ. 50ರಷ್ಟು ಪ್ಯಾನ್ ಆಧಾರ್ ಗೆ ಈಗಾಗಲೇ ಜೋಡಣೆ
ನವದೆಹಲಿ: ಸುಪ್ರೀಂ ಕೋರ್ಟ್ ಆಧಾರ್ ಕಾರ್ಡ್ ನ ಸಾಂವಿಧಾನಿಕ ಮಾನ್ಯತೆ ಕುರಿತು ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಜೋಡಣೆಯನ್ನು ಎತ್ತಿ ಹಿಡಿದಿದೆ.

ಈ ಆದೇಶದ ಬೆನ್ನಲ್ಲೇ ಈಗಾಗಲೇ ಆಧಾರ್ ಕಾರ್ಡ್ ಜೊತೆಗೆ ಜೋಡಣೆಯಾಗಿರುವ ಪ್ಯಾನ್ ನಂಬರ್ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶೇ.50 ರಷ್ಟು ಪ್ಯಾನ್ ಆಧಾರ್ ಗೆ ಜೋಡಣೆಯಾಗಿದೆ ಎಂದು ತಿಳಿದುಬಂದಿದೆ. ಪಿಟಿಐ ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಆದಾಯ ತೆರಿಗೆ ಇಲಾಖೆ ಈ ವರೆಗೂ ಒಟ್ಟಾರೆ 21,08,16,676 ಪ್ಯಾನ್ ಕಾರ್ಡ್ ಗಳನ್ನು ಜೋಡಣೆ ಮಾಡಲಾಗಿದೆ. 41.02 ಕೋಟಿಗೂ ಅಧಿಕ ಪ್ಯಾನ್ ಗಳು ಕಾರ್ಯಾಚರಣೆಯಲ್ಲಿದೆ ಎಂದು ತಿಳಿದುಬಂದಿದೆ. ಪ್ಯಾನ್- ಆಧಾರ್ ಜೋಡಣೆಗೆ ನೀಡಲಾಗಿರುವ ಗಡುವನ್ನು 2019 ರ ಮಾರ್ಚ್ ವರೆಗೂ ವಿಸ್ತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com