ಮುಂಬೈಲ್ಲಿ ಡೆಲಿವರಿ ಬಾಯ್ ಹತ್ಯೆ!

ಮುಂಬೈ ನಲ್ಲಿ 22 ವರ್ಷದ ಡೆಲಿವರಿ ಬಾಯ್ ನ್ನು ಹತ್ಯೆ ಮಾಡಲಾಗಿದೆ. ಶನಿವಾರ ರಾತ್ರಿ ವಿಖ್ರೋಲಿಯಲ್ಲಿ ಈ ಘಟನೆ ನಡೆದಿದೆ.
ಮುಂಬೈಲ್ಲಿ ಡೆಲಿವರಿ ಬಾಯ್ ಹತ್ಯೆ!
ಮುಂಬೈಲ್ಲಿ ಡೆಲಿವರಿ ಬಾಯ್ ಹತ್ಯೆ!
ಮುಂಬೈ: ಮುಂಬೈ ನಲ್ಲಿ 22 ವರ್ಷದ ಡೆಲಿವರಿ ಬಾಯ್ ನ್ನು ಹತ್ಯೆ ಮಾಡಲಾಗಿದೆ. ಶನಿವಾರ ರಾತ್ರಿ ವಿಖ್ರೋಲಿಯಲ್ಲಿ ಈ ಘಟನೆ ನಡೆದಿದೆ. 
ಹತ್ಯೆಗೀಡಾದ ಯುವಕ ಹೊಟೇಲ್ ನಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಅನಾಮಿಕ ವ್ಯಕ್ತಿಗಳು ಆತನನ್ನು ಹತ್ಯೆ ಮಾಡಿದ್ದು, ರಾತ್ರಿ 10:15 ರ ವೇಳೆಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ತನ್ನ ಕೆಲಸ ಮುಕ್ತಾಯಗೊಳಿಸಿ ವಾಪಸ್ಸಾಗುತ್ತಿದ್ದಾಗ ಇರಿದು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಇಬ್ಬರು ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com