ಪೋಷಕರು ಮಕ್ಕಳಿಂದ ಹೆಚ್ಚಿನದನ್ನೂ ನಿರೀಕ್ಷಿಸಬಾರದು - ಪ್ರಧಾನಿ ಮೋದಿ

ಪೋಷಕರು ಮಕ್ಕಳಿಂದ ಹೆಚ್ಚಿನದನ್ನೂ ನಿರೀಕ್ಷಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಪರೀಕ್ಷಾ ಪೇ ಚರ್ಚೆಯ ಎರಡನೇ ಆವೃತ್ತಿಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
ನವದೆಹಲಿ: ಪೋಷಕರು ಮಕ್ಕಳಿಂದ ಹೆಚ್ಚಿನದನ್ನೂ ನಿರೀಕ್ಷಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ  ಸುಮಾರು  ಎರಡೂವರೆ ಗಂಟೆಗಳ ಕಾಲ  ಪರೀಕ್ಷಾ ಪೇ ಚರ್ಚೆಯ ಎರಡನೇ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ  ಮೋದಿ, ವಿದ್ಯಾಭ್ಯಾಸ, ಪರೀಕ್ಷೆಗೆ ಸಂಬಂಧಿತ ವಿಷಯ ಕುರಿತಂತೆ ಮಾತನಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com