ಬಿಜೆಪಿ ನಾಯಕಿ-ಯುವ ಮೋರ್ಚಾ ನಾಯಕನ ಬಾತ್ ರೂಂ ವಿಡಿಯೋ ವೈರಲ್, ಅದು ಅಸಲಿನಾ?

ಮುಂದಿನ ಪೀಳಿಗೆಗೆ ನೀರು ಉಳಿಸಬೇಕೆಂಬ ಸದುದ್ದೇಶದೊಂದಿಗೆ ಬಿಜೆಪಿ ನಾಯಕಿಯೊಬ್ಬರು ಯುವ ಮೋರ್ಚಾ ನಾಯಕ ಜೊತೆ ಬಾತ್ ರೂಂನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮುಂದಿನ ಪೀಳಿಗೆಗೆ ನೀರು ಉಳಿಸಬೇಕೆಂಬ ಸದುದ್ದೇಶದೊಂದಿಗೆ ಬಿಜೆಪಿ ನಾಯಕಿಯೊಬ್ಬರು ಯುವ ಮೋರ್ಚಾ ನಾಯಕ ಜೊತೆ ಬಾತ್ ರೂಂನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ವಿಡಿಯೋದಲ್ಲಿರುವುದು ಹಿಮಾಚಲ ಪ್ರದೇಶದ ಬಿಜೆಪಿ ನಾಯಕಿ ರೀನಾ ಠಾಕೂರ್ ಮತ್ತು ಬಿಜೆಪಿ ಯುವ ಮೋರ್ಚಾದ ನಾಯಕ ಉಪನ್ ಪಟೇಲ್ ಎಂದು ಮಾಧ್ಯಮಗಳು ವರದಿ ಮಾಡಿವೆ. 
ವಿಡಿಯೋದಲ್ಲಿ ಇಬ್ಬರು ಸಹ ಮತದೊಂದಿಗೆ ಸ್ನಾನ ಮಾಡುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದು ಇದಕ್ಕೆಲ್ಲ ನಾವು ಬೆಂಬಲ ನೀಡುವುದಿಲ್ಲ. ತನಿಖೆ ನಡೆಸಿ ಅವರಿಬ್ಬರನ್ನು ಪಕ್ಷದಿಂದ ಉಚ್ಛಾಟಿಸಿದ್ದೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com