ಜಗತ್ತಿಗೆ ಮುಸಲೋನಿ, ಹಿಟ್ಲರ್, ಮೋದಿಯಂತ ನಾಯಕರುಗಳು ಬೇಕಿಲ್ಲ: ದಿಗ್ವಿಜಯ್ ಸಿಂಗ್

ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಪ್ರಧಾನಿ ನರೇಂದ್ರ ಮೋದಿಯನ್ನು ಅಡಾಲ್ಫ್ ಹಿಟ್ಲರ್, ಬೆನಿಟೋ ಮುಸಲೋನಿ ಅವರಂಥ ಸರ್ವಾಧಿಕಾರಿಗಳ ...
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್
ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಪ್ರಧಾನಿ ನರೇಂದ್ರ ಮೋದಿಯನ್ನು ಅಡಾಲ್ಫ್ ಹಿಟ್ಲರ್, ಬೆನಿಟೋ ಮುಸಲೋನಿ ಅವರಂಥ ಸರ್ವಾಧಿಕಾರಿಗಳ ಜೊತೆ ಹೋಲಿಸಿದ್ದಾರೆ.
ಜಗತ್ತಿಗೆ ಮಹಾತ್ಮ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರಂತ ನಾಯಕರುಗಳು ಬೇಕೆ ಹೊರತು, ಹಿಟ್ಲರ್,ಮುಸಲೋನಿ ಮತ್ತು ಮೋದಿಯಂತವರು ಬೇಕಿಲ್ಲ ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ  49 ಮಂದಿ ಸಾವನ್ನಪ್ಪಿದ್ದನ್ನು ಖಂಡಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು,   ಗೌತಮ ಬುದ್ಧ ಮತ್ತು ಮಹಾವೀರ್ ಜೈನ್ ಜಗತ್ತಿಗೆ ಶಾಂತಿ ಮತ್ತು ಪ್ರೀತಿ ಬೋಧಿಸಿದರು. ಅವರು ಹಿಂಸೆಯನ್ನು  ವಿರೋಧಿಸಿದರು ರಾಹುಲ್  ಟ್ವೀಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com