ವೈಮಾನಿಕ ದಾಳಿಯ ಎಫೆಕ್ಟ್: ಗಡಿಯಲ್ಲಿ ಎಫ್-16 ಸ್ಕ್ವಾಡ್ರನ್ ನಿಯೋಜನೆ ಮಾಡಲಿರುವ ಪಾಕಿಸ್ತಾನ!

ಪಾಕಿಸ್ತಾನದ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಎಫ್-16 ಯುದ್ಧ ವಿಮಾನಗಳ ಹೊಸ ಸ್ಕ್ವಾಡ್ರನ್ ನ್ನು ನಿಯೋಜನೆ ಮಾಡಲು ನಿರ್ಧರಿಸಿದೆ.
ವೈಮಾನಿಕ ದಾಳಿಯ ಎಫೆಕ್ಟ್: ಗಡಿಯಲ್ಲಿ ಎಫ್-16 ಸ್ಕ್ವಾಡ್ರನ್ ನಿಯೋಜನೆ ಮಾಡಲಿರುವ ಪಾಕಿಸ್ತಾನ!
ವೈಮಾನಿಕ ದಾಳಿಯ ಎಫೆಕ್ಟ್: ಗಡಿಯಲ್ಲಿ ಎಫ್-16 ಸ್ಕ್ವಾಡ್ರನ್ ನಿಯೋಜನೆ ಮಾಡಲಿರುವ ಪಾಕಿಸ್ತಾನ!
ನವದೆಹಲಿ: ಪಾಕಿಸ್ತಾನದ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಎಫ್-16 ಯುದ್ಧ ವಿಮಾನಗಳ ಹೊಸ ಸ್ಕ್ವಾಡ್ರನ್ ನ್ನು ನಿಯೋಜನೆ ಮಾಡಲು ನಿರ್ಧರಿಸಿದೆ. 
ವಾಯುಪಡೆ ಮೂಲಗಳ ಪ್ರಕಾರ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ನಿಯೋಜನೆ ಮಾಡುವುದಕ್ಕಾಗಿಯೇ ಪ್ರತ್ಯೇಕವಾದ ಎಫ್-16 ಸ್ಕ್ವಾಡ್ರನ್ ನ್ನು ರಚನೆ ಮಾಡಿದೆ. 
ಮುಶಾಫ್ ವಾಯುನೆಲೆಯಲ್ಲಿ ಈ ಸ್ಕ್ವಾಡ್ರನ್ ನ್ನು ರಚನೆ ಮಾಡಲಾಗಿದ್ದು, ಇದಕ್ಕೆ ಅಗ್ರೆಸರ್ ಎಂದು ನಾಮಕರಣ ಮಾಡಲಾಗಿದೆ.
ಸ್ಕ್ವಾಡ್ರನ್ 29 ನಲ್ಲಿ 8 ಎಫ್-16 ಯುದ್ಧವಿಮಾನಗಳಿರಲಿದ್ದು ನೆರೆ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಯಾವುದೆ ಪರಿಸ್ಥಿತಿಯಲ್ಲೂ ಸನ್ನದ್ಧವಾಗಿರಲಿದೆ. ಮುಶಾಫ್ ವಾಯುನೆಲೆ ಪಾಕಿಸ್ತಾನದ ಪುರಾತನವಾದ ವಾಯುನೆಲೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com