ವಾರದ ಹಿಂದೆ ಪತ್ನಿ ನಿಧನ, ಈಗ ಮಾಜಿ ಕೇಂದ್ರ ಸಚಿವ ಐ ಡಿ ಸ್ವಾಮಿ ವಿಧಿವಶ!

ಮಾಜಿ ಕೇಂದ್ರ ಸಚಿವ ಐ ಡಿ ಸ್ವಾಮಿ ಭಾನುವಾರ ಫರಿದಾಬಾದ್ ನಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಐ ಡಿ ಸ್ವಾಮಿ
ಐ ಡಿ ಸ್ವಾಮಿ

ಚಂಡೀಗಢ: ಮಾಜಿ ಕೇಂದ್ರ ಸಚಿವ ಐ ಡಿ ಸ್ವಾಮಿ ಭಾನುವಾರ ಫರಿದಾಬಾದ್ ನಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

ವಾರದ ಹಿಂದೆ ಐಡಿ ಸ್ವಾಮಿ ಅವರ ಪತ್ನಿ ನಿಧನ ಹೊಂದಿದ್ದರು. ಇದೀಗ ಐಡಿ ಸ್ವಾಮಿ ಅವರು ಇಹ ಲೋಕ ತ್ಯಜಿಸಿದ್ದಾರೆ. 

ಐಡಿ ಸ್ವಾಮಿ ಅವರು ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕರ್ನಲ್ ನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com