ವರನಿಗೆ ರ್ಯಾಗಿಂಗ್: ಸಿಟ್ಟಿಗೆದ್ದ ವರ ಮಾಡಿದ್ದನ್ನು ಕಂಡು ಬೆಚ್ಚಿಬಿದ್ದ ಸ್ನೇಹಿತರು, ವಿಡಿಯೋ ವೈಲರ್!

ಮದುವೆ ಮನೆಯಲ್ಲಿ ನವ ವಧು ವರರನ್ನು ರೇಗಿಸುವುದು, ಹಾಸ್ಯ ಮಾಡುವುದು ಸಾಮಾನ್ಯವಾಗಿರುತ್ತದೆ. ಆದರೆ ಈ ಮದುವೆ ಮನೆಯಲ್ಲಿ ಸ್ನೇಹಿತರ ರ್ಯಾಗಿಂಗ್ ನಿಂದಾಗಿ ಸಿಟ್ಟಿಗೆದ್ದ ವರನ ಅವತಾರ ಕಂಡು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮದುವೆ ಮನೆಯಲ್ಲಿ ನವ ವಧು ವರರನ್ನು ರೇಗಿಸುವುದು, ಹಾಸ್ಯ ಮಾಡುವುದು ಸಾಮಾನ್ಯವಾಗಿರುತ್ತದೆ. ಆದರೆ ಈ ಮದುವೆ ಮನೆಯಲ್ಲಿ ಸ್ನೇಹಿತರ ರ್ಯಾಗಿಂಗ್ ನಿಂದಾಗಿ ಸಿಟ್ಟಿಗೆದ್ದ ವರನ ಅವತಾರ ಕಂಡು ಸ್ನೇಹಿತರು ಬೆಚ್ಚಿಬಿದ್ದಿದ್ದಾರೆ. 
ಮದುವೆ ಬಳಿಕ ವಧು-ವರರು ಊಟಕ್ಕೆ ಕುಳಿತ್ತಿದ್ದಾಗ ವರನ ಸ್ನೇಹಿತರು ವರನಿಗೆ ಊಟ ನೀರು ಕೊಡದೆ ರೇಗಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ವರ ಊಟದ ಟೆಬಲ್ ಅನ್ನು ಮುಂದಕ್ಕೆ ತಳ್ಳಿ ಹೋಗಿದ್ದಾನೆ. ಈ ವಿಡಿಯೋ ಇದೀಗ ಕೇರಳದಲ್ಲಿ ವೈರಲ್ ಆಗಿದೆ. 
ಒಟ್ಟಿನಲ್ಲಿ ತುಂಟಾಟ ಮಾಡಲು ಹೋದ ಸ್ನೇಹಿತರು ವರನ ರೌದ್ರಾವತಾರವನ್ನು ಕಾಣುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com