
ಸಂಗ್ರಹ ಚಿತ್ರ
Source : Online Desk
ಬುದ್ಗಾಮ್: ರಜೆ ಮೇಲೆ ಮನೆಗೆ ಬಂದಿದ್ದ ಭಾರತೀಯ ಯೋಧ ಮೊಹಮ್ಮದ್ ಯಾಸೀನ್ ನನ್ನು ಉಗ್ರರ ತಂಡ ಅಪಹರಿಸಿದ್ದಾರೆ ಎಂದು ವರದಿಯಾಗಿದೆ.
ಮೊಹಮ್ಮದ್ ಯಾಸೀನ್ ಅವರನ್ನು ಮನೆಯಿಂದ ಅಪಹರಿಸಿರುವ ಶಂಕಿತ ಉಗ್ರರ ತಂಡ ಅರಣ್ಯಕ್ಕೆ ಕರೆದೊಯ್ದಿರುವ ಶಂಕೆ ಹಿನ್ನೆಲೆಯಲ್ಲಿ ಅವರ ಪತ್ತೆಗಾಗಿ ಭಾರತೀಯ ಸೇನೆಯ ಯೋಧರು ಪುಲ್ವಾಮಾ, ಚದೂರು ಅರಣ್ಯ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ.
Stay up to date on all the latest ರಾಷ್ಟ್ರೀಯ news