• Tag results for kidnapped

ಕೇರಳ: ಸೌದಿ ಅರಬೀಯಾದಿಂದ ಸ್ವದೇಶಕ್ಕೆ ಮರಳಿದ ಎನ್ ಆರ್ ಐ ಅಪಹರಣ, ಹಲ್ಲೆ, ಕೊಲೆ!

ಸೌದಿ ಅರಬೀಯಾದಿಂದ ಒತ್ತಾಯದಿಂದ ವಾಪಸ್ಸಾದ ಕೂಡಲೇ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬನನ್ನು ಗ್ಯಾಂಗ್ ವೊಂದು ಅಪಹರಿಸಿ, ಹತ್ಯೆ ಮಾಡಿದೆ ಎಂದು ಕಾಸರಗೋಡು ಪೊಲೀಸರು ಹೇಳಿದ್ದಾರೆ.

published on : 27th June 2022

ಬಿಹಾರ: ಪ್ರಾಣಿ ತಪಾಸಣೆಗೆಂದು ಪಶುವೈದ್ಯನ ಅಪಹರಿಸಿ ಬಲವಂತದಿಂದ ಮದುವೆ ಮಾಡಿದ್ರು!

ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಾಣಿಯ ತಪಾಸಣೆಗೆಂದು ಪಶುವೈದ್ಯರನ್ನು ಕರೆಸಿಕೊಂಡ ಮೂವರು, ವೈದ್ಯರನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿರುವ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ಮಂಗಳವಾರ ನಡೆದಿದೆ.

published on : 15th June 2022

ಚೀನಾ ಸೇನೆಯಿಂದ ಭಾರತೀಯ ಯುವಕನ ಅಪಹರಣ: ತನಗೇನೂ ತಿಳಿದಿಲ್ಲ ಎಂದ ಚೀನಾ ವಿದೇಶಾಂಗ ಸಚಿವಾಲಯ

ಮಿರಮ್ ತರೊನ್ ಎಂಬಾತನನ್ನು ಚೀನಾ ಸೇನೆ ಅಪಹರಣ ಮಾಡಿರುವುದಾಗಿ ಅರುಣಾಚಲ ಪ್ರದೇಶ ಸಂಸದ ತಪಿರ್ ಗಾವೊ ಗಂಭೀರ ಆರೋಪ ಮಾಡಿದ್ದರು. 

published on : 20th January 2022

ಅಸ್ಸಾಂ ಪೊಲೀಸರಿಂದ ಗನ್ ಪಾಯಿಂಟ್ ನಲ್ಲಿ ಜೆಸಿಬಿ ಆಪರೇಟರ್ ಅಪಹರಣ: ಮಿಜೋರಾಂ ಆರೋಪ

ಅಂತರ್ ರಾಜ್ಯ ಗಡಿ ಬಳಿ ಗನ್ ಅಸ್ಸಾಂ ಪೊಲೀಸರಿಂದ ಗನ್ ಪಾಯಿಂಟ್ ನಲ್ಲಿ ಜೆಸಿಬಿ ಆಪರೇಟರ್ ಒಬ್ಬರನ್ನು ಅಪಹರಿಸಲಾಗಿದೆ ಎಂದು ಮಿಜೋರಾಂ ಸರ್ಕಾರ ಗುರುವಾರ ಆರೋಪಿಸಿದೆ. 

published on : 3rd September 2021

ಮನೆಗೆ ನುಗ್ಗಿ ಗನ್ ತೋರಿಸಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಮ್ಯಾಕ್ ಗಿಲ್ ಕಿಡ್ನಾಪ್!

ಆಸೀಸ್ ಟೆಸ್ಟ್ ತಂಡದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಮ್ಯಾಕ್ ಗಿಲ್ ಅವರನ್ನು ಕಿಡ್ನಾಪ್ ಮಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

published on : 5th May 2021

ರಾಶಿ ಭವಿಷ್ಯ