ಲೋಕಸಭೆ ಚುನಾವಣೆ: ಎಐಎಡಿಎಂಕೆಗೆ ಹಂಚಿಕೆಯಾದ ಕ್ಷೇತ್ರಗಳ ಪಟ್ಟಿ

2019ರ ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿವೆ, ಎಐಎಡಿಎಂಕೆ ಸಂಯೋಜಕ ಪನ್ನೀರ್ ಸೆಲ್ವಂ, ಮತ್ತು ಜಂಟಿ ಸಂಯೋಜಕ ಇಡಪ್ಪಾಡಿ ಕೆ. ..

Published: 17th March 2019 12:00 PM  |   Last Updated: 17th March 2019 02:45 AM   |  A+A-


AIADMK releases list of constituencies allotted to allies PMK, BJP

ಎಐಎಡಿಎಂಕೆ ಮೈತ್ರಿ: ಪಿಎಂಕೆ, ಬಿಜೆಪಿಗೆ ಹಂಚಿಕೆಯಾದ ಕ್ಷೇತ್ರಗಳ ಪಟ್ಟಿ ಬಿಡುಗಡೆ

Posted By : SD SD
Source : ANI
ಚೆನ್ನೈ: 2019ರ ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿವೆ, ಎಐಎಡಿಎಂಕೆ ಸಂಯೋಜಕ  ಪನ್ನೀರ್ ಸೆಲ್ವಂ, ಮತ್ತು ಜಂಟಿ ಸಂಯೋಜಕ ಇಡಪ್ಪಾಡಿ ಕೆ. ಪಳನಿಸ್ವಾಮಿ ಇಂದು ಎಐಡಿಎಂಕೆ ಮತ್ತು ಬಿಜೆಪಿ ಹಾಗೂ ಪಿಎಂಕೆ ಪಕ್ಷಗಳಿಗೆ ಕ್ಷೇತ್ರ ಹಂಚಿಕೆ ಮಾಡಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ತಮಿಳ್ ಸಾಯ್ ಸೌಂದರ್ಯರಾಜನ್ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಎಚ್ ರಾಜಾ ಈ ಸಂದರ್ಭದಲ್ಲಿ ಹಾಜರಿದ್ದರು.

ತಮಿಳುನಾಡಿನಲ್ಲಿ ಎಐಎಡಿಎಂಕೆ ಗೆ  ಬಿಟ್ಟುಕೊಡಲಾಗಿರುವ ಕ್ಷೇತ್ರಗಳು,  ದಕ್ಷಿಣ ಚೆನ್ನೈ,  ಕಾಂಚೀಪುರಂ, ತಿರುವಣ್ಣಮಲೈ, ಸೇಲಂ, ನಾಮಕ್ಕಲ್, ಈರೋಡ್, ತಿರುಪುರ್,  ನೀಲ್ ಗಿರೀಸ್, ಪೊಲ್ಲಾಚಿ, ಕೃಷ್ಣಗಿರಿ, ಚಿದಂಬರಂ ನಾಗಪತ್ತಿಣಂ, ಮಧುರೈ, ಮೈಲಾದುತ್ತರಿ, ಥೇಣಿ, ತಿರುವನೇಲಿ, ತಿರುವಲ್ಲೂರು, ಆರ್ನಿ ಕ್ಷೇತ್ರಗಳು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp