ಮಹಾರಾಷ್ಟ್ರದಲ್ಲಿ 303 ಪೊಲೀಸರಿಗೆ ಕೊರೋನಾ ಪಾಸಿಟೀವ್!
ಮಹಾರಾಷ್ಟ್ರದಲ್ಲಿ 303 ಪೊಲೀಸರಿಗೆ ಕೊರೋನಾ ಪಾಸಿಟೀವ್!

ಮಹಾರಾಷ್ಟ್ರದಲ್ಲಿ 303 ಪೊಲೀಸರಿಗೆ ಕೊರೋನಾ ಪಾಸಿಟೀವ್! 

ಮಹಾರಾಷ್ಟ್ರದಲ್ಲಿ 24 ಗಂಟೆಗಳ ಅವಧಿಯಲ್ಲಿ 303 ಪೊಲೀಸರಿಗೆ ಕೊರೋನಾ ಪಾಸಿಟೀವ್ ವರದಿ ಬಂದಿದ್ದು ಓರ್ವ ಮೃತಪಟ್ಟಿದ್ದಾರೆ. 

ಮುಂಬೈ: ಮಹಾರಾಷ್ಟ್ರದಲ್ಲಿ 24 ಗಂಟೆಗಳ ಅವಧಿಯಲ್ಲಿ 303 ಪೊಲೀಸರಿಗೆ ಕೊರೋನಾ ಪಾಸಿಟೀವ್ ವರದಿ ಬಂದಿದ್ದು ಓರ್ವ ಮೃತಪಟ್ಟಿದ್ದಾರೆ. 

ಮಹಾರಾಷ್ಟ್ರದ ಪೊಲೀಸ್ ಸಿಬ್ಬಂದಿಗಳ ಪೈಕಿ 12,290 ಜನರಿಗೆ ಸೋಂಕು ತಗುಲಿದೆ. ಈ ಪೈಕಿ 9,850 ಜನರು ಚೇತರಿಸಿಕೊಂಡಿದ್ದು 2,315 ಸಕ್ರಿಯ ಪ್ರಕರಣಗಳಿದ್ದು ಒಟ್ಟಾರೆ 125 ಜನರು ಸಾವನ್ನಪ್ಪಿದ್ದಾರೆ. 

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 63, 489 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 944 ಸಾವು ವರದಿಯಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com