ಕೋವಿಡ್-19 ಪರೀಕ್ಷೆಯಲ್ಲಿ ಭಾರತದ ಮಹತ್ವದ ಮೈಲಿಗಲ್ಲು: ಪ್ರತಿ ದಿನ 10 ಲಕ್ಷ ಟೆಸ್ಟ್! 

ದಿನಂಪ್ರತಿ ನಡೆಸಲಾಗುವ ಕೋವಿಡ್-19 ಪರೀಕ್ಷೆಯಲ್ಲಿ  ಭಾರತ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದು, ದಿನಂಪ್ರತಿ 10 ಲಕ್ಷ ಸ್ಯಾಂಪಲ್ ಗಳ ಪರೀಕ್ಷೆ ನಡೆಸುತ್ತಿದೆ. 

ಈ ವರೆಗೂ 3.4 ಕೋಟಿ ಟೆಸ್ಟಿಂಗ್ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಟೆಸ್ಟಿಂಗ್ ನ್ನು ಏರಿಕೆ ಮಾಡಲಾಗಿದ್ದು ಪಾಸಿಟೀವ್ ಬರುತ್ತಿರುವ ಪ್ರಕರಣಗಳಲ್ಲಿ ಕುಸಿತ ಕಂಡಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 

ಪ್ರಾರಂಭದಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದರೂ ಸಹ ಪರಿಣಾಮಕಾರಿ ಟ್ರಾಕಿಂಗ್, ಐಸೊಲೇಷನ್ ನಂತಹ ಕ್ರಮಗಳಿಂದಾಗಿ ನಂತರದ ದಿನಗಳಲ್ಲಿ ಪ್ರಕರಣಗಳು ಇಳಿಮುಖವಾಗುತ್ತವೆ ಎಂದು ಮೂಲಗಳು ತಿಳಿಸಿವೆ. 
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com