ಜಮ್ಮು-ಕಾಶ್ಮೀರ: ನಾಲ್ವರು ನಾಯಕರು ಗೃಹ ಬಂಧನದಿಂದ ಬಿಡುಗಡೆ 

ಜಮ್ಮು-ಕಾಶ್ಮೀರದಲ್ಲಿ ನಾಲ್ವರು ನಾಯಕರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ. 
ಜಮ್ಮು-ಕಾಶ್ಮೀರ: ನಾಲ್ವರು ನಾಯಕರು ಗೃಹ ಬಂಧನದಿಂದ ಬಿಡುಗಡೆ
ಜಮ್ಮು-ಕಾಶ್ಮೀರ: ನಾಲ್ವರು ನಾಯಕರು ಗೃಹ ಬಂಧನದಿಂದ ಬಿಡುಗಡೆ
Updated on

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ನಾಲ್ವರು ನಾಯಕರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ. 

ಆರ್ಟಿಕಲ್ 370 ರದ್ದತಿ ಹಿನ್ನೆಲೆಯಲ್ಲಿ ಕಳೆದ ವರ್ಷ ಆ.೦5 ರಿಂದ ಈ ನಾಲ್ವರು ನಾಯಕರು ಗೃಹ ಬಂಧನದಲ್ಲಿದ್ದರು. ನ್ಯಾಷನಲ್ ಕಾನ್ಫರೆನ್ಸ್ ನ ನಾಜಿರ್ ಗುರೇಜಿ, ಪಿಡಿಪಿಯ ಅಬ್ದುಲ್ ಹಕ್ ಖಾನ್, ಪೀಪಲ್ಸ್ ಕಾನ್ಫರೆನ್ಸ್ ನ ಮೊಹಮ್ಮದ್ ಅಬ್ಬಾಸ್ ವನಿ, ಕಾಂಗ್ರೆಸ್ ನ ಅಬ್ದುಲ್ ರಶೀದ್ ಅವರುಗಳನ್ನು ಜ.17 ರಂದು ಬಿಡುಗಡೆ ಮಾಡಲಾಗಿತ್ತು. 

ಇದಕ್ಕೂ ಮುನ್ನ ಗೃಹ ಬಂಧನದಲ್ಲಿದ್ದ ಜಮ್ಮು-ಕಾಶ್ಮೀರದ ಐವರು ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗಿತ್ತು. ಜ.10 ರಂದು ಜಮ್ಮು-ಕಾಶ್ಮೀರದ ಆಡಳಿತ, ಗೃಹ ಬಂಧನಕ್ಕೊಳಗಾದ 26 ಜನರ ಬಂಧನ ವಾರೆಂಟ್ ಗಳನ್ನು ಹಿಂಪಡೆಯಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com