ಕರ್ನಾಟಕದ ಇಬ್ಬರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ: ಜೇಟ್ಲಿ, ಸುಷ್ಮಾ, ಜಾರ್ಜ್ ಫರ್ನಾಂಡೀಸ್ ಗೆ ಮರಣೋತ್ತರ ಪದ್ಮ ವಿಭೂಷಣ 

ಕರ್ನಾಟಕದ ಹಾಲಕ್ಕಿ ಬುಡಕಟ್ಟು ಸಮುದಾಯದ ತುಳಸಿ ಗೌಡ, ಹಾಗೂ ಹರೇಳ ಹಾಜಬ್ಬ ಸೇರಿ ಒಟ್ಟು 141 ಮಂದಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. 
ಕರ್ನಾಟಕದ ಇಬ್ಬರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಘೋಷಣೆ: ಉಳಿದವರ ವಿವರ ಹೀಗಿದೆ
ಕರ್ನಾಟಕದ ಇಬ್ಬರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಘೋಷಣೆ: ಉಳಿದವರ ವಿವರ ಹೀಗಿದೆ

ಕರ್ನಾಟಕದ ಹಾಲಕ್ಕಿ ಬುಡಕಟ್ಟು ಸಮುದಾಯದ ತುಳಸಿ ಗೌಡ, ಹಾಗೂ ಹರೇಳ ಹಾಜಬ್ಬ ಸೇರಿ ಒಟ್ಟು 141 ಮಂದಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. 

ಸಮಾಜ ಸೇವೆ ಅರಣ್ಯ ರಕ್ಷಣೆಗೆ ತುಳಸಿ ಗೌಡ ಅವರನ್ನು ಗುರುತಿಸಿ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಶಿಕ್ಷಣದ ಸಹಾಯವಿಲ್ಲದೇ ಅರಣ್ಯದಲ್ಲಿ ಲಭ್ಯವಾಗುವ ಅನೇಕ ವಿಧದ ಗಿಡ, ಗಿಡಮೂಲಿಕೆಗಳ ಕುರಿತು ಅಪಾರವಾದ ಅರಿವನ್ನು ಹೊಂದಿರುವುದು ತುಳಸಿ ಗೌಡ ಅವರ ಹೆಗ್ಗಳಿಕೆ. 

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡದ ಹರೇಳ ಹಾಜಪ್ಪ ಅವರಿಗೆ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. 

ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಜಾರ್ಜ್ ಫರ್ನಾಂಡೀಸ್ ಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿರುವುದು ವಿಶೇಷ.

ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದವರು ಹಾಗೂ ಸಾಧನೆಯ ಕ್ಷೇತ್ರಗಳ ವಿವರ ಇಂತಿದೆ... 
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com