
ಇಟಾವಾ(ಉತ್ತರ ಪ್ರದೇಶ): ಟ್ರಕ್ ಗಳ ಮಧ್ಯೆ ಢಿಕ್ಕಿಯಾಗಿ 6 ಮಂದಿ ರೈತರು ಸ್ಥಳದಲ್ಲಿಯೇ ಮೃತಪಟ್ಟು ಓರ್ವ ಗಾಯಗೊಂಡಿರುವ ಘಟನೆ ಪಶ್ಚಿಮ ಉತ್ತರ ಪ್ರದೇಶದ ಇಟಾವಾ ನಗರದ ಫ್ರೆಂಡ್ಸ್ ಕಾಲೊನಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ.
ಹಲಸಿನ ಕಾಯಿ ಮಾರಾಟ ಮಾಡಲು ಇಟಾವಾ ನಗರದ ಮಾರುಕಟ್ಟೆಗೆ ರೈತರು ಹೋಗುತ್ತಿದ್ದರು. ಗಾಯಗೊಂಡ ರೈತನನ್ನು ಸೈಫೈ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರದ ಎಸ್ಪಿ ಆರ್ ಸಿಂಗ್ ತಿಳಿಸಿದ್ದಾರೆ.
Advertisement