ದೆಹಲಿಯಲ್ಲಿ ಕುಸಿದ ವಾಯುಗುಣಮಟ್ಟ: ದೆಹಲಿಗೆ ತೆರಳಬೇಕಿದ್ದ 26 ರೈಲುಗಳು ವಿಳಂಬ 

ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು, ವಾಯುಗುಣಮಟ್ಟ ಕುಸಿದಿರುವ ಕಾರಣ 26 ರೈಲುಗಳು ವಿಳಂಬವಾಗಿವೆ. 
ದೆಹಲಿಯಲ್ಲಿ ಕುಸಿದ ವಾಯುಗುಣಮಟ್ಟ: ದೆಹಲಿಗೆ ತೆರಳಬೇಕಿದ್ದ 26 ರೈಲುಗಳು ವಿಳಂಬ
ದೆಹಲಿಯಲ್ಲಿ ಕುಸಿದ ವಾಯುಗುಣಮಟ್ಟ: ದೆಹಲಿಗೆ ತೆರಳಬೇಕಿದ್ದ 26 ರೈಲುಗಳು ವಿಳಂಬ

ದೆಹಲಿ: ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು, ವಾಯುಗುಣಮಟ್ಟ ಕುಸಿದಿರುವ ಕಾರಣ 26 ರೈಲುಗಳು ವಿಳಂಬವಾಗಿವೆ. 

ಕನಿಷ್ಟ ತಾಪಮಾನ 5.8 ಡಿಗ್ರಿ ದಾಖಲಾಗಿದ್ದು, ಗರಿಷ್ಠ18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ ಮುಂದಿನ ದಿನಗಳಲ್ಲಿಯೂ ದೆಹಲಿಯಲ್ಲಿ ಮಂಜು ಕವಿದ ವಾತಾವರಣ ಇರಲಿದೆ. ದೆಹಲಿಯಲ್ಲಿ ದಟ್ಟ ಮಂಜು ಆವರಿಸಿರುವ ಪರಿಣಾಮ ಬೆಳಿಗ್ಗೆ 800 ಮೀಟರ್ ದೂರದಲ್ಲಿರುವುದಷ್ಟೇ ಕಾಣಿಸುತ್ತಿದೆ. ಇನ್ನು ವಾಯುಗುಣಮಟ್ಟ ಸಹ ಕಳಪೆಯಾಗಿದ್ದು, 302 ರಷ್ಟಿದೆ. 
 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com