ಕೋವಿಡ್ ವಾರ್ಡ್ ನಲ್ಲಿ ಭರ್ಜರಿ ಸ್ಟೆಪ್ ಹಾಕಿದ ವೈದ್ಯ: ವಿಡಿಯೋ

ಅಸ್ಸಾಂನ ಸಿಲ್ಚರ್  ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ನಿಯೋಜಿಸಲ್ಪಟ್ಟ ವೈದ್ಯರೊಬ್ಬರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಡಾ.ಅನೂಪ್ ಸೇನಾಪತಿ ಡ್ಯಾನ್ಸ್
ಡಾ.ಅನೂಪ್ ಸೇನಾಪತಿ ಡ್ಯಾನ್ಸ್

ಅಸ್ಸಾಂ: ಅಸ್ಸಾಂನ ಸಿಲ್ಚರ್  ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ನಿಯೋಜಿಸಲ್ಪಟ್ಟ ವೈದ್ಯರೊಬ್ಬರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಕೋವಿಡ್-19 ರೋಗಿಗಳಲ್ಲಿ ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಡಾ. ಅನೂಪ್ ಸೇನಾಪತಿ, ಸಂಪೂರ್ಣ ಪಿಪಿಇ ಕಿಟ್ ಧರಿಸಿ ಹೃತಿಕ್ ರೋಷನ್ ಅವರ ಹಾಡಿಗೆ ಡ್ಯಾನ್ಯ್ ಮಾಡಿದ್ದಾರೆ.

ಈ ವಿಡಿಯೋವನ್ನು ಡಾ. ಅನೂಪ್ ಸೇನಾಪತಿ ಅವರ ಸ್ನೇಹಿತ ಡಾ. ಸೈಯದ್ ಪೈಜಾನ್ ಅಹ್ಮದ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com