ಮೊದಲ ದಿನ ಮುಂಬೈ ನಲ್ಲಿ 18-44 ವಯಸ್ಸಿನ 1 ಸಾವಿರ ಮಂದಿಗೆ ಲಸಿಕೆ 

18-44 ವಯಸ್ಸಿನ ಮಂದಿಗೆ ಲಸಿಕೆ ಅಭಿಯಾನ ಪ್ರಾರಂಭವಾದ ದಿನ ಮುಂಬೈ ನಲ್ಲಿ ಈ ವಿಭಾಗದ 1 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. 

Published: 01st May 2021 07:33 PM  |   Last Updated: 01st May 2021 07:33 PM   |  A+A-


On 1st day, Mumbai inoculates 1K in 18-44 group

ಮೊದಲ ದಿನ ಮುಂಬೈ ನಲ್ಲಿ 18-44 ವಯಸ್ಸಿನ 1 ಸಾವಿರ ಮಂದಿಗೆ ಲಸಿಕೆ

Posted By : Srinivas Rao BV
Source : PTI

ಮುಂಬೈ: 18-44 ವಯಸ್ಸಿನ ಮಂದಿಗೆ ಕೋವಿಡ್-19 ಲಸಿಕೆ ಅಭಿಯಾನ ಪ್ರಾರಂಭವಾದ ದಿನ ಮುಂಬೈ ನಲ್ಲಿ ಈ ವಿಭಾಗದ 1 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. 

ಬೃಹತ್ ಮುಂಬೈ ನಗರಸಭೆ ಕಾರ್ಪೊರೇಷನ್ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದು, ಮೇ.02 ರಂದು 18-44 ವಯಸ್ಸಿನ ವಿಭಾಗದ 2,500 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ. 

"ಪ್ರತಿ ಲಸಿಕೆ ಕೇಂದ್ರಗಳಲ್ಲಿ 18-44 ವಯಸ್ಸಿನ 200 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಇಂದು ಗುರಿಯನ್ನು ತಲುಪಲಾಗಿದೆ"ಎಂದು ಹೆಚ್ಚುವರಿ ಆಯುಕ್ತ ಸುರೇಶ್ ಹೇಳಿದ್ದಾರೆ. 18-44 ವಯಸ್ಸಿನವರಿಗೆ ಲಸಿಕೆ ನೀಡುವುದಕ್ಕೆ ಬಿಎಂಸಿ 5 ಕೇಂದ್ರಗಳನ್ನು ಸ್ಥಾಪಿಸಿದೆ. 

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp