ರಾಜಸ್ಥಾನ ಪೊಲೀಸ್ ರಾಸಲೀಲೆ ಪ್ರಕರಣ: ಅಮಾನತಾಗಿದ್ದ ಡಿ ಎಸ್ ಪಿ- ಮಹಿಳಾ ಪೇದೆ ಕರ್ತವ್ಯದಿಂದ ವಜಾ
ಜೈಪುರ: ಡಿ ಎಸ್ ಪಿ ಮತ್ತು ಮಹಿಳಾ ಪೇದೆ ರಾಸಲೀಲೆ ನಡೆಸುತಿರುವ ವಿಡಿಯೊ ಕ್ಲಿಪ್ಪುಗಳು ಬಹಿರಂಗಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳನ್ನು ರಾಜಸ್ಥಾನ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿದೆ.
ಅಶ್ಲೀಲ ಕ್ಲಿಪ್ಪುಗಳು ಬಹಿರಂಗಗೊಂಡ ಬೆನ್ನಲ್ಲೇ ಅವರಿಬ್ಬರನ್ನೂ ಬಂಧಿಸಲಾಗಿತ್ತು. ಮಹಿಳಾ ಪೇದೆಯ ಮಗನ ಎದುರಲ್ಲೇ ಕಾಮಕೇಳಿ ಆಟ ನಡೆದಿತ್ತು..
ಪುಷ್ಕರ್ ಪಟ್ಟಣದ ರೆಸಾರ್ಟ್ ಒಂದರಲ್ಲಿ ಆ ಅಶ್ಲೀಲ ವಿಡಿಯೊ ಕ್ಲಿಪ್ಪುಗಳನ್ನು ರೆಕಾರ್ಡ್ ಮಾಡಲಾಗಿತ್ತು. ಹೀರಾ ಲಾಲ್ ಸೈನಿ ಬಂಧಿತ ಡಿ ಎಸ್ ಪಿ.
ಆರೋಪಿ ಮಹಿಳಾ ಪೇದೆಯ ಪತಿ ಇಬ್ಬರೂ ಆರೋಪಿಗಳ ವಿರುದ್ಧ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ.
Related Article
ಗಿಲಾನಿ ಅಂತ್ಯಸಂಸ್ಕಾರದ ವೇಳೆ ದೇಶವಿದ್ರೋಹಿ ಚಟುವಟಿಕೆ: ಕಾಶ್ಮೀರ ಪೊಲೀಸರಿಂದ ವಿಡಿಯೊ ಬಿಡುಗಡೆ
ಡ್ಯಾನ್ಸ್ ರೊಮ್ಯಾನ್ಸ್ ಮಾತ್ರವಲ್ಲ ಫೈಟಿಂಗ್ ಗೂ ಸೈ: ಧೂಳೆಬ್ಬಿಸಿದ ದಿಶಾ ಪಟಾನಿ ಮಾರ್ಷಲ್ ಆರ್ಟ್ಸ್ ವಿಡಿಯೊ
ಗದಗ: ವಿದ್ಯಾರ್ಥಿಗಳನ್ನು ತಲುಪಲು ವಿಡಿಯೊ ಮಾರ್ಗ ಕಂಡುಕೊಂಡ ಶಿಕ್ಷಕ!
20 ಮಹಡಿಗಳ ಗಗನಚುಂಬಿ ಕಟ್ಟಡ ಉರಿಯುತ್ತಿದೆ ನೋಡಾ...: ವೈರಲ್ ವಿಡಿಯೊ
ರಿಕಿ ಕೇಜ್ ಮತ್ತು ಆಫ್ಘನ್ ಸಂಗೀತಗಾರರ ಸಂಗಮ; ಆಫ್ಘನ್ ನೆಲದ ಕತೆ ಹೇಳುವ ಹೊಸ ಮ್ಯೂಸಿಕ್ ವಿಡಿಯೊ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ