ಅನಂತಪುರ: ಆಂಧ್ರಪ್ರದೇಶದ ಅನಂತಪುರ, ರಾಯದುರ್ಗ ಮತ್ತು ಬುಕ್ಕರಾಯಸಮುದ್ರಂನಲ್ಲಿ ಇಂದು ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ 16 ಚಕ್ರದ ಲಾರಿಯೊಂದು ಪ್ರವಾಹದ ನೀರಿನಲ್ಲಿ ಪಲ್ಟಿಯಾಗಿದೆ.
ಬೆಂಗಳೂರು ಕಡೆಯಿಂದ ಅನಂತಪುರಂದಿಂದ ತಡಿಪತ್ರಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 544 ಡಿ ನಲ್ಲಿ ಸಂಚರಿಸುತ್ತಿದ್ದ ಲಾರಿ ಬುಕ್ಕಸಮುದ್ರಂ ಗ್ರಾಮದಲ್ಲಿ ನೀರಿನಲ್ಲಿ ಮುಳುಗಿದೆ. ಆದಾಗ್ಯೂ, ಪೊಲೀಸರ ಜೆಸಿಬಿಗಳ ನೆರವಿನಿಂದ ಲಾರಿ ಚಾಲಕನನ್ನು ರಕ್ಷಿಸಿದ್ದಾರೆ.
Advertisement