ಬ್ರೇಕಪ್ ನಂತರ ಸೆಕ್ಸಿ ಫೋಟೋಗಳನ್ನು ಶೇರ್ ಮಾಡುತ್ತಿರುವ ಇಲಿಯಾನ 'ಲವ್-ಸೆಕ್ಸ್ ಬೇರೆ ಬೇರೆ' ಅಂದಿದ್ದೇಕೆ?
ಇತ್ತೀಚೆಗಷ್ಟೇ ತನ್ನ ಬಾಯ್ ಫ್ರೆಂಡ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿರುವ ಪೊಕಿರಿ ನಟಿ ಇಲಿಯಾನ ಡಿಕ್ರೂಜ್ ಅವರು ಇನ್ ಸ್ಟಾಗ್ರಾಂನಲ್ಲಿ ತಮ್ಮ ಸೆಕ್ಸಿ ಫೋಟೋಗಳನ್ನು ಹರಿಬಿಡುತ್ತಿದ್ದಾರೆ.
ಇತ್ತೀಚೆಗಷ್ಟೇ ತನ್ನ ಬಾಯ್ ಫ್ರೆಂಡ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿರುವ ಪೊಕಿರಿ ನಟಿ ಇಲಿಯಾನ ಡಿಕ್ರೂಜ್ ಅವರು ತಮ್ಮ ಸೆಕ್ಸಿ ಫೋಟೋಗಳನ್ನು ಹರಿಬಿಡುತ್ತಿದ್ದಾರೆ. ಇದರ ಮಧ್ಯೆ ಸಂದರ್ಶನವೊಂದರಲ್ಲಿ ಲವ್ ಮತ್ತು ಸೆಕ್ಸ್ ಬೇರೆ ಬೇರೆ ಎಂದು ಹೇಳಿದ್ದಾರೆ. (ಚಿತ್ರ ಕೃಪೆ: ಇಲಿಯಾನ ಡಿಕ್ರೂಜ್ ಇನ್ಸ್ಟಾಗ್ರಾಂ ಖಾತ