ಬಾಲಿವುಡ್, ಕಾಲಿವುಡ್, ಟಾಲಿವುಡ್ ಮಾತ್ರವಲ್ಲದೆ ಸ್ಯಾಂಡಲ್‌ವುಡ್‌ನ 'ಸ್ನೇಹನಾ ಪ್ರೀತೀನಾ’, 'ಕಲ್ಪನಾ ೨’ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಲಕ್ಷ್ಮೀ ರೈ ಸಖತ್ ಬೋಲ್ಡ್ ಅಂತ ಎಲ್ರಿಗೂ ಗೊತ್ತು.

ಮತ್ತೆ ಬಿಕಿನಿಯಲ್ಲಿ ಲಕ್ಷ್ಮೀ ರೈ ದರ್ಶನ, ಹಾಟ್ ಫೋಟೊ ಶೂಟ್‌ಗೆ ಪೋಸ್

ಬಾಲಿವುಡ್, ಕಾಲಿವುಡ್, ಟಾಲಿವುಡ್ ಮಾತ್ರವಲ್ಲದೆ ಸ್ಯಾಂಡಲ್‌ವುಡ್‌ನ 'ಸ್ನೇಹನಾ ಪ್ರೀತೀನಾ’, 'ಕಲ್ಪನಾ ೨’ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಲಕ್ಷ್ಮೀ ರೈ ಸಖತ್ ಬೋಲ್ಡ್ ಅಂತ ಎಲ್ರಿಗೂ ಗೊತ್ತು.
Published on
ಇತ್ತೀಚೆಗೆ ಜೂಲಿ ೨ ಸಿನಿಮಾದಲ್ಲಿ ಸಖತ್ ಬೋಲ್ಡ್ ಅಭಿನಯದ ಮೂಲಕವೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸುಂದರಿ ಒಂದಿಲ್ಲೊಂದು ಫೋಟೊ ಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ.

ಇದೀಗ ಹಾಟ್ ಫೋಟೊ ಶೂಟ್‌ಗೆ ಪೋಸ್ ಕೊಟ್ಟಿದ್ದು, ಬಿಕಿನಿ ತೊಟ್ಟಿರುವ ಫೋಟೋಗಳು ವೈರಲ್ ಆಗುತ್ತಿವೆ.

ಬಿಕಿನಿಯಲ್ಲಿರುವ ತಮ್ಮ ಚಿತ್ರಗಳನ್ನು ಸದಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಲಕ್ಷ್ಮಿ ಈಗ ಮತ್ತೆ ಬಿಕಿನಿಯಲ್ಲಿ ದರ್ಶನ ಕೊಟ್ಟಿದ್ದಾರೆ.

ಲಕ್ಷ್ಮೀ ರೈ
ಲಕ್ಷ್ಮೀ ರೈ
ಬೆಳಗಾವಿ ಮೂಲದ ೩೨ ವರ್ಷದ ಈ ಬ್ಯೂಟಿ ಈಗ ತಮ್ಮ ಸ್ನೇಹಿತೆಯರೊಂದಿಗೆ ರಜೆಯ ಮಜದಲ್ಲಿದ್ದಾರೆ.

ಸ್ನೇಹಿತರೊಂದಿಗೆ ಲಕ್ಷ್ಮೀ ರೈ
ಸ್ನೇಹಿತರೊಂದಿಗೆ ಲಕ್ಷ್ಮೀ ರೈ
ಲಕ್ಷ್ಮೀ ರೈ
ಲಕ್ಷ್ಮೀ ರೈ
ಲಕ್ಷ್ಮೀ ರೈ
ಲಕ್ಷ್ಮೀ ರೈ

Related Stories

No stories found.

Advertisement

X
Kannada Prabha
www.kannadaprabha.com