ಬಂಗಾಳಿ ನಟಿ, ಸಂಸದೆ ನುಸ್ರತ್ ಜಹಾನ್ ಮದುವೆಯ ಆಕರ್ಷಕ ಫೋಟೋಗಳು

ಪಶ್ಚಿಮ ಬಂಗಾಳದ ನಟಿ, ನೂತನ ಸಂಸದೆ ನುಸ್ರತ್ ಜಹಾನ್ ಉದ್ಯಮಿ ನಿಖಿಲ್ ಜೈನ್ ಜೊತೆ ದೂರದ ಟರ್ಕಿ ದೇಶದಲ್ಲಿ ವೈಭವೋಪೇತವಾಗಿ ಮದುವೆಯಾಗಿದ್ದರು. ಅದರ ಹಲವು ಆಕರ್ಷಕ ಫೋಟೋಗಳು ಇಲ್ಲಿವೆ

Updated on

ಹಳದಿ ಸಂಪ್ರದಾಯ ವೇಳೆ ಸ್ನೇಹಿತರೊಂದಿಗೆ

ಹಳದಿ ಸಂಪ್ರದಾಯ ವೇಳೆ ಸ್ನೇಹಿತರೊಂದಿಗೆ

ನುಸ್ರತ್ ಜಹಾನ್ ಅವರ ಹಳದಿ ಸಂಪ್ರದಾಯದಲ್ಲಿ ತೊಡಗಿರುವುದು.

ಜೂನ್ 20ರಂದು ದಂಪತಿ ಕ್ರಿಸ್ತಿಯನ್ ಶೈಲಿಯಲ್ಲಿ ವಿವಾಹವಾಗಿದ್ದರು.

29 ವರ್ಷದ ನಟಿ ನುಸ್ರತ್ ಕೋಲ್ಕತ್ತಾ ಟೆಕ್ಸ್ಟೈಲ್ ಸರಣಿ ಉದ್ಯಮ ಸಂಸ್ಥೆಯ ಜೊತೆ ಕಳೆದ ವರ್ಷ ಪರಿಚಯವಾಗಿ ಸಖ್ಯ ಬೆಳೆಸಿಕೊಂಡಿದ್ದರು. ಎಂಪಿ ಬಿರ್ಲಾ ಫೌಂಡೇಶನ್ ನಲ್ಲಿ ಹೈಸ್ಕೂಲ್ ಅಧ್ಯಯನ ಮಾಡಿ ವಿದೇಶದಲ್ಲಿ ಓದಿ ಯುಕೆ ಮೂಲದ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದ್ದರು.

ಮದುವೆ ದಿನ ನುಸ್ರತ್ ತನ್ನ ತಂದೆಯ ಜೊತೆ

ಮದುವೆ ದಿನ ನುಸ್ರತ್ ತನ್ನ ತಂದೆಯ ಜೊತೆ

ಮದುವೆ ಪೂರ್ವದ ಸಂಪ್ರದಾಯದಲ್ಲಿ ತಮ್ಮ ತಂದೆ ಶಾ ಜಹಾನ್ ತಬ್ಬಿಕೊಂಡು ಭಾವನಾತ್ಮಕ ಫೋಟೋ ಶೇರ್ ಮಾಡಿದ್ದ ನುಸ್ರತ್ ನೀವು ನನಗೆ ಮಾನವೀಯತೆ ಹೇಳಿಕೊಟ್ಟಿರಿ. ನನ್ನ ಸಂತೋಷದ ಬಗ್ಗೆ ಕಾಳಜಿ ವಹಿಸಿದಿರಿ. ನೀವು ಹೇಳಿಕೊಟ್ಟ ತತ್ವಗಳು, ಪಾಠಗಳನ್ನು ಮರೆಯದೆ ಜೀವನದಲ್ಲಿ ಅಳವಡಿಸಿಕೊಂಡು ಹೋಗಲು ನೋಡುತ್ತೇನೆ ಎಂದು ತಂದ

ಕಡುಗೆಂಪು ಮತ್ತು ಚಿನ್ನದ ಬಣ್ಣದ ಲೆಹಂಗಾ ಚೋಲಿಯಲ್ಲಿ ವಧು ನುಸ್ರತ್ ಆಕರ್ಷಕವಾಗಿ ಕಂಗೊಳಿಸುತ್ತಿದ್ದರು.

ಪಶ್ಚಿಮ ಬಂಗಾಳದ ಬಸಿರ್ ಹಾಟ್ ಕ್ಷೇತ್ರದ ನೂತನ ಸಂಸದೆ ತಮ್ಮ ವಿವಾಹದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ನಿಖಿಲ್ ಜೈನ್ ಜೊತೆ ಮುಂದಿನ ಸಂತೋಷದ ಪಯಣ ಎಂದು ಹಾಕಿಕೊಂಡಿದ್ದಾರೆ. ಜುಲೈ 4ರಂದು ಕೋಲ್ಕತ್ತಾದ ದುಬಾರಿ ಹೊಟೇಲ್ ನಲ್ಲಿ ಆರತಕ್ಷತೆ ನೆರವೇರಲಿದೆ.

ಬೊಡ್ರಮ್ ನಿಂದ 84 ಕಿ ಲೋ ಮೀಟರ್ ದೂರದಲ್ಲಿ ಕಪಲಂಕಾಯದ ದುಬಾರಿ ಹೊಟೇಲ್ ನಲ್ಲಿ ನುಸ್ರತ್ ಮತ್ತು ನಿಖಿಲ್ ವಿವಾಹ ನೆರವೇರಿತು. ನೂತನ ವಧೂವರರ ದಿರಿಸಿನ ವಿನ್ಯಾಸ ಮಾಡಿದ್ದು ಖ್ಯಾತ ವಿನ್ಯಾಸಕ ಸವ್ಯಸಾಚಿ ಮುಖರ್ಜಿ.

ಜೂನ್ 19, 2019ರಂದು ತಮ್ಮ ಬಂಧುಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಟರ್ಕಿ ದೇಶದ ದಕ್ಷಿಣ ಏಜಿಯನ್ ಕರಾವಳಿಯ ಬಂದರು ನಗರಿ ಬೊಡ್ರಮ್ ನ ಮುಗ್ಲ ಪ್ರಾಂತ್ಯದಲ್ಲಿ ವಿವಾಹವಾದರು.

ನಿಶ್ಚಿತಾರ್ಥ ಫೋಟೋ ಶೇರ್ ಮಾಡಿದ ನುಸ್ರತ್ ಜಹಾನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com