ಹಾಗೆ ಸುಮ್ಮನೆ ನಟ ಕಿರಣ್ ಜತೆ ಹಿತಾ ಚಂದ್ರಶೇಖರ್ ಅದ್ಧೂರಿ ನಿಶ್ಚಿತಾರ್ಥ

ಖ್ಯಾತ ನಟ ಸಿಹಿಕಹಿ ಚಂದ್ರು ಹಾಗೂ ಗೀತಾ ಅವರ ಪುತ್ರಿ ಹಿತಾ ಚಂದ್ರಶೇಖರ್ "ಹಾಗೆ ಸುಮ್ಮನೆ" ಖ್ಯಾತಿಯ ನಟ ಕಿರಣ್ ಶ್ರೀನಿವಾಸ್ ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನವ ಜೋಡಿಗಳಿಗೆ ಬಂಧು ಬಳಗದವರು ಆಶೀರ್ವದಿಸಿದರು.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com