ಯಾರ ಭಾವನೆಗಳಿಗೂ ನೋವು ಉಂಟು ಮಾಡುವ ಇರಾದೆ ಹೊಂದಿಲ್ಲ. ಸೇನೆಯ ಬಗ್ಗೆ ಹೆಚ್ಚಿನ ಗೌರವಾವಿದೆ ಎಂದು ಏಕ್ತಾ ಕಪೂರ್ ಹೇಳಿದ್ದಾರೆ.
ಟ್ರಿಪಲ್ ಎಕ್ಸ್ ನ 2ನೇ ಆವೃತ್ತಿಯ ವೆಬ್ ಸೀರಿಸ್ ನಿಂದ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲಾಗಿದೆ. ಕಾರ್ಯಕ್ರಮದ ನಡುವೆ ಅಂಥ ಅಂಶಗಳು ಪ್ರಸಾರವಾಗಿದ್ದನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.
ಈ ವೆಬ್ ಸೀರಿಸ್ ವಿರುದ್ಧ ಮಧ್ಯಪ್ರದೇಶದ ಇಂದೋರ್ ನಲ್ಲಿ ಎರಡು ಕೇಸುಗಳು ದಾಖಲಾಗಿದ್ದವು. ಬಳಿಕ ಏಕ್ತಾ ಕಪೂರ್ ಕ್ಷಮೆ ಯಾಚಿಸಿದ್ದಾರೆ.