ಹಾಸಿಗೆ ಹಂಚಿಕೊಳ್ತೀಯಾ ಅಂದ್ರೆ ಮೂರು ಪಟ್ಟು ಹೆಚ್ಚು ಸಂಭಾವನೆ ಕೊಡ್ತೀನಿ: ನಟಿ ಮಾನ್ವಿ ಆರೋಪ

ದೇಶದಲ್ಲಿ ಕಾಸ್ಟಿಂಗ್ ಕೌಚ್ ಆರೋಪಗಳು ಹೊರಗೆ ಬರುತ್ತಲೇ ಇವೆ. ಇದೀಗ ಇದಕ್ಕೆ ಮತ್ತೊಂದು ಸೇರ್ಪಡೆ ನಟಿ ಮಾನ್ವಿ ಗಾಗ್ರೂ.

Updated on
ನಟಿ ಮಾನ್ವಿ ಶುಭ್ ಮಂಗಲ್ ಮೋರ್ ಕೇರ್ಫುಲ್ ಚಿತ್ರದಲ್ಲಿ ನಟಿಸಿದ್ದು ಇದೀಗ ಹಲವಾರು ಆಫರ್ ಗಳು ಬರುತ್ತಿವೆ.

ಆದರೆ ಚಿತ್ರರಂಗಕ್ಕೆ ಎಂಟ್ರಿಯ ಸಮಯ. ಆಗ ನಿರ್ಮಾಪಕರೊಬ್ಬರು ಕರೆ ಮಾಡಿ ಸಿನಿಮಾದ ಅವಕಾಶ ನೀಡಿದ್ದರು. ಚಿತ್ರಕಥೆ ನನಗೂ ಇಷ್ಟವಾಯಿತು  ಓಕೆ ಅಂದೆ.

ಆದರೆ ಸಂಭಾವನೆ ಕಡಿಮೆ ಅನ್ನಿಸಿದಾಗ ನಾನು ಹೆಚ್ಚಿನ ಸಂಭಾವನೆಗೆ ಬೇಡಿಕೆಯಿಟ್ಟೆ. ಆಗ ನಿರ್ಮಾಪಕರು ನನಗೆ ನೀವು ನನ್ನ ಜೊತೆ ರಾಜಿ ಮಾಡಿಕೊಂಡರೆ ಮೂರು ಪಟ್ಟು ಹೆಚ್ಚಿಗೆ ಸಂಭಾವನೆ ಕೊಡುವುದಾಗಿ ಆಮಿಷ ಇಟ್ಟರು.

ಈ ವೇಳೆ ನಾನು ಸಂಯಮ ಕಳೆದುಕೊಂಡು ಚನ್ನಾಗಿ ಬೈದೆ. ನಂತರ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದಾಗ ಅವರು ಕರೆ ಕಟ್ ಮಾಡಿದರು ಎಂದು ಗಾಗ್ರೂ ಹೇಳಿದರು.

ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com