ನಂಬಿಕೆ ಇಲ್ಲದ ಜಾಗದಲ್ಲಿ ಪ್ರೀತಿ ಇರಲ್ಲ: ತಮ್ಮ ಹಿಂದಿನ ರಿಲೇಶನ್‌ಶಿಪ್‌ಗಳ ಬಗ್ಗೆ ಮೌನ ಮುರಿದ ನಯನತಾರಾ!

ದಕ್ಷಿಣ ಭಾರತದ ಹಾಟ್ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಸದ್ಯ ತಮ್ಮ ಹಳೆಯ ರಿಲೇಶನ್‌ಶಿಪ್‌ಗಳ ಬಗ್ಗೆ ಮೌನ ಮುರಿದಿದ್ದು ನಂಬಿಕೆ ಇಲ್ಲದ ಜಾಗದಲ್ಲಿ ಪ್ರೀತಿ ಇರಲ್ಲ ಎಂದು ಹೇಳಿದ್ದಾರೆ. 

Updated on
ನಂಬಿಕೆ ಇಲ್ಲದ ಜಾಗದಲ್ಲಿ ಪ್ರೀತಿ ಯಾವುದೇ ಕಾರಣಕ್ಕೂ ಇರುವುದಿಲ್ಲ. ನಮ್ಮ ಮೇಲೆ ನಂಬಿಕೆ ಇಲ್ಲದವರ ಜೊತೆ ಬಾಳುವುದಕ್ಕಿಂತ ಒಂಟಿಯಾಗಿ ಬಾಳುವುದು ಉತ್ತಮ ಎಂದು ಹೇಳಿದ್ದಾರೆ.

ನಯನತಾರಾ ಕೆಲ ನಟರನ್ನು ಪ್ರೀತಿಸಿ, ಡೇಟಿಂಗ್ ಸಹ ನಡೆಸಿದ್ದರು. ಇನ್ನು ನಟ ಪ್ರಭುದೇವಾ ಜೊತೆ ಮದುವೆ ಕೂಡ ಆಗಬೇಕಿತ್ತು. ಅಷ್ಟರಲ್ಲೇ ಮದುವೆ ಮುರಿದುಬಿದ್ದಿತ್ತು.

ಇದಕ್ಕೂ ಮೊದಲು ನಟ ಸಿಂಬು ಪ್ರೀತಿಯಲ್ಲಿ ನಯನತಾರಾ ಬಿದ್ದರು. ಆದರೆ ಹೆಚ್ಚು ದಿನ ಈ ಪ್ರೀತಿ ಉಳಿಯಲಿಲ್ಲ.

ಇದೀಗ ನಿರ್ದೇಶಕ ವಿಘ್ನೇಶ್ ಶಿವನ್ ರನ್ನು ನಯನತಾರಾ ಪ್ರೀತಿಸುತ್ತಿದ್ದು ಇಬ್ಬರು ಜೊತೆಗಿರುವ ಫೋಟೋಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ
ನಯನತಾರಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com