ಮಗಧೀರನ ಬೆಡಗಿ ಕಾಜಲ್ ಮದುವೆಯ ಫೋಟೊಗಳು

ಮುಂಬೈ ನಲ್ಲಿ ಕಾಜಲ್ ಅಗರ್ವಾಲ್-ಗೌತಮ್ ಅವರ ವಿವಾಹ ಸಮಾರಂಭ ನಡೆಯುತ್ತಿದೆ. ಅರಿಶಿನ ಶಾಸ್ತ್ರ ಸೇರಿದಂತೆ ವಿವಾಹ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿವೆ.
ಮುಂಬೈ ನಲ್ಲಿ ಕಾಜಲ್ ಅಗರವಾಲ್-ಗೌತಮ್ ವಿವಾಹ ಸಮಾರಂಭ ನಡೆಯುತ್ತಿದ್ದು, ಅ.30 ರಿಂದ ವಿವಾಹ ಪೂರ್ವ ಶಾಸ್ತ್ರಗಳು ಪ್ರಾರಂಭವಾಗಿವೆ.

Updated on
ಸ್ನೇಹಿತರಿಗಾಗಿ ಕಾಜಲ್ ಅಗರವಾಲ್ ಹೈದರಾಬಾದ್ ನಲ್ಲಿ ಪಾರ್ಟಿ ಆಯೋಜನೆ ಮಾಡುವ ನಿರೀಕ್ಷೆ ಇದೆ

ಮದುವೆಗೆ ಕೆಲ ಕುಟುಂಬಸ್ಥರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ

ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು-ಆಪ್ತರೊಂದಿಗೆ ಕಾಜಲ್ ಅಗರವಾಲ್

ಮಗಧೀರನ ಬೆಡಗಿ ಕಾಜಲ್ ಅಗರವಾಲ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೆ ಇತ್ತು. ಇತ್ತೀಚೆಗಷ್ಟೇ ಕಾಜಲ್ ಅಧಿಕೃತವಾಗಿ ತಮ್ಮ ಭಾವಿ ಪತಿಯ ಫೋಟೋವನ್ನು ಶೇರ್ ಮಾಡಿದ್ದರು.

ವಿವಾಹ ಸಂಭ್ರಮದಲ್ಲಿ ಕಾಜಲ್ ಅಗರವಾಲ್
ವಿವಾಹ ಸಂಭ್ರಮದಲ್ಲಿ ಕಾಜಲ್ ಅಗರವಾಲ್
ಕಾಜಲ್ ಅಗರವಾಲ್ ಭಾವಿ ಪತಿ ಜೊತೆಗೆ ತೆಗೆಸಿಕೊಂಡಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು

ವಿವಾಹದ ಅಂಗವಾಗಿ ನಡೆದ ಅರಿಶಿನ ಶಾಸ್ತ್ರದ ಸಮಾರಂಭದಲ್ಲಿ ಕಾಜಲ್ ಅಗರವಾಲ್ ಸ್ನೇಹಿತರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com