ರಿಹಾನಾ ಟಾಪ್ ಲೆಸ್ ಫೋಟೋ; ಕೊರಳಲ್ಲಿ ಗಣೇಶನ ಲಾಕೆಟ್, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ, ನೆಟ್ಟಿಗರು ಗರಂ

ಖ್ಯಾತ ಪಾಪ್ ಗಾಯಕಿ ರಿಹಾನಾ ರೈತರ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದ ಬೆನ್ನಲ್ಲೇ ಭಾರತದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದೀಗ ಅವರ ಟಾಪ್ ಲೆಸ್ ಫೋಟೋ ವಿವಾದ ಸೃಷ್ಟಿಸಿದೆ.

Updated on
ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದೀರಾ ಎಂದು ಆರೋಪಿಸಿ ನೆಟ್ಟಿಗರು ಕಮೆಂಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ಇದೀಗ ಟಾಪ್ ಲೆಸ್ ಫೋಟೋ ಶೂಟ್ ಮಾಡಿರುವ ರಿಹಾನಾ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದಾರೆ.

ಇದಕ್ಕೆ ಕಾರಣವಾಗಿರುವುದು ರಿಹಾನಾ ಟಾಪ್ ಲೆಸ್ ಫೋಟೋಶೂಟ್ ನಲ್ಲಿ ಕೊರಳಲ್ಲಿ ಗಣೇಶನ ಲಾಕೆಟ್ ಧರಿಸಿರುವುದು.

ರಿಹಾನಾ
ರಿಹಾನಾ
ರಿಹಾನಾ
ರಿಹಾನಾ
ರಿಹಾನಾ
ರಿಹಾನಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com