ನನ್ನ ಜೊತೆ ಮಲಗು, ನಿನಗೆ ಏನು ಬೇಕಾದರೂ ಕೊಡುತ್ತೇನೆ: ಪ್ರಾಧ್ಯಾಪಕನ ಕರ್ಮಕಾಂಡ ಬಿಚ್ಚಿಟ್ಟ ನಟಿ

ಭಾರತೀಯ ಚಿತ್ರರಂಗದಲ್ಲಿ ಮೀಟೂ ಭಾರೀ ಸದ್ದು ಮಾಡಿತ್ತು. ತಮಗಾದ ಕೆಟ್ಟ ಅನುಭವವನ್ನು ಕೆಲ ನಟಿಯರು ಬಹಿರಂಗಪಡಿಸಿದ್ದರು.

Updated on
ಇದೀಗ ತಮಿಳು ನಟಿ, ನಿರೂಪಕಿ, ಗಾಯಕಿ ಸೌಂದರ್ಯ ಬಾಲ ನಂದಕುಮಾರ್ ಅವರು ತಮ್ಮ ಜೀವನದಲ್ಲಿ ಎದುರಾದ ಕೆಟ್ಟ ಅನುಭವದ ಬಗ್ಗೆ ಬಿಚ್ಚಿಟ್ಟಿದ್ದಾರೆ.

ಕಾಲೇಜು ಪ್ರಾಧ್ಯಾಪಕರೊಬ್ಬರು ತನಗೆ ಮಾಡಿರುವ ಸಂದೇಶವೊಂದನ್ನು ಸೌಂದರ್ಯ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಹೌದು ಪ್ರಾಧ್ಯಾಪಕನೊಬ್ಬ ತನ್ನೊಂದಿಗೆ ಮಲಗುತ್ತೀಯಾ, ನಿನಗೆ ಏನು ಬೇಕಾದರೂ ಕೊಡುತ್ತೇನೆ ಎಂದು ಸಂದೇಶ ಕಳುಹಿಸಿದ್ದಾನೆ.

ಈ ಸಂದೇಶವನ್ನು ಪೋಸ್ಟ್ ಮಾಡಿರುವ ನಟಿ ಇದೇ ವೇಳೆ ಹೊಸ ಫೀಚರ್ ನೀಡಿರುವ ಇನ್ ಸ್ಟಾಗ್ರಾಂಗೆ ಧನ್ಯವಾದ ತಿಳಿಸಿದ್ದಾರೆ.

ಸೌಂದರ್ಯ ಬಾಲ ನಂದಕುಮಾರ್
ಸೌಂದರ್ಯ ಬಾಲ ನಂದಕುಮಾರ್
ಸೌಂದರ್ಯ ಬಾಲ ನಂದಕುಮಾರ್
ಸೌಂದರ್ಯ ಬಾಲ ನಂದಕುಮಾರ್
ಸೌಂದರ್ಯ ಬಾಲ ನಂದಕುಮಾರ್
ಸೌಂದರ್ಯ ಬಾಲ ನಂದಕುಮಾರ್
ಸೌಂದರ್ಯ ಬಾಲ ನಂದಕುಮಾರ್
ಸೌಂದರ್ಯ ಬಾಲ ನಂದಕುಮಾರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com