ಪವರ್ ಸ್ಟಾರ್, ಅಭಿಮಾನಿಗಳ ಪ್ರೀತಿಯ 'ಅಪ್ಪು'ವಿನ ಅಪರೂಪದ ಚಿತ್ರಗಳು

ಕನ್ನಡಿಗರ ಹೆಮ್ಮೆಯ, ಪ್ರೀತಿಯ ಅಪ್ಪು, ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ 46 ವರ್ಷಕ್ಕೆ ಹಠಾತ್ ನಿಧನರಾಗಿದ್ದು, ಇಡೀ ಕರುನಾಡು ದುಃಖಸಾಗರದಲ್ಲಿ ಮುಳುಗಿದೆ.
ಕನ್ನಡಿಗರ ಹೆಮ್ಮೆಯ, ಪ್ರೀತಿಯ ಅಪ್ಪು ಹೃದಯಾಘಾತದಿಂದ 46 ವರ್ಷಕ್ಕೆ ಹಠಾತ್ ನಿಧನರಾಗಿದ್ದು, ಇಡೀ ಕರುನಾಡು ದುಃಖಸಾಗರದಲ್ಲಿ ಮುಳುಗಿದೆ.

Updated on
ಉದ್ಯಾನವನದಲ್ಲಿ ವಾಕಿಂಗ್ ಮಾಡುತ್ತಿದ್ದ ಪುನೀತ್ ರಾಜ್ ಕುಮಾರ್

10ನೇ ವಯಸ್ಸಿನಲ್ಲಿ ಬೆಟ್ಟದ ಹೂವು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ್ದ ಸಂದರ್ಭ

ಸಾವಿನಲ್ಲಿ ಸಾರ್ಥಕತೆ ಮೆರೆದಿರುವ ಪುನೀತ್ ಅವರ ನೇತ್ರಗಳನ್ನು ದಾನ ಮಾಡಿದ್ದಾರೆ

ನಿನ್ನೆ ನಿಧನ ಹೊಂದುವುದಕ್ಕೆ ಮುನ್ನಾದಿನ ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಹುಟ್ಟುಹಬ್ಬ ಪಾರ್ಟಿಯಲ್ಲಿ ಸ್ನೇಹಿತರ ಜೊತೆ

ಪ್ರಧಾನಿ ಮೋದಿಯನ್ನು ಪುನೀತ್ ರಾಜ್ ಕುಮಾರ್ ದಂಪತಿ ಭೇಟಿ ಮಾಡಿದ್ದ ಸಂದರ್ಭ

ಕಿಚ್ಚ ಸುದೀಪ್ ಜೊತೆ
ಕಿಚ್ಚ ಸುದೀಪ್ ಜೊತೆ
ನಿನ್ನೆ ಪುನೀತ್ ಅವರು ನಿಧನ ಹೊಂದಿದ ನಂತರ ಸತೀಶ್ ಆಚಾರ್ಯ ರಚಿಸಿರುವ ಕಾರ್ಟೂನ್ ಸಾಕಷ್ಟು ವೈರಲ್ ಆಗಿದೆ

ಪುನೀತ್
ಪುನೀತ್
ತಂದೆ ತಾಯಿ ಜೊತೆ ಮುದ್ದಿನ ಮಗ
ತಂದೆ ತಾಯಿ ಜೊತೆ ಮುದ್ದಿನ ಮಗ
ಬಾಲ್ಯದ ಸಂದರ್ಭದಲ್ಲಿ ಕುಟುಂಬಸ್ಥರ ಜೊತೆ
ಬಾಲ್ಯದ ಸಂದರ್ಭದಲ್ಲಿ ಕುಟುಂಬಸ್ಥರ ಜೊತೆ
ಸಾಹಸ ಸಿಂಹ ವಿಷ್ಣು ವರ್ಧನ್ ಜೊತೆ ಬಾಲ್ಯದಲ್ಲಿ
ಸಾಹಸ ಸಿಂಹ ವಿಷ್ಣು ವರ್ಧನ್ ಜೊತೆ ಬಾಲ್ಯದಲ್ಲಿ
ಅಪ್ಪ ಡಾ ರಾಜ್ ಕುಮಾರ್ ಜೊತೆ
ಅಪ್ಪ ಡಾ ರಾಜ್ ಕುಮಾರ್ ಜೊತೆ
ರಜನಿಕಾಂತ್ ಅವರ ಜೊತೆ
ರಜನಿಕಾಂತ್ ಅವರ ಜೊತೆ
ಕುಟುಂಬಸ್ಥರ ಜೊತೆ ಯಾತ್ರೆ ಹೋಗಿದ್ದ ಸಂದರ್ಭ
ಕುಟುಂಬಸ್ಥರ ಜೊತೆ ಯಾತ್ರೆ ಹೋಗಿದ್ದ ಸಂದರ್ಭ
ತಮ್ಮ ಹುಟ್ಟಿದೂರು ಗಾಜನೂರಿನಲ್ಲಿ ಪೂರ್ವಿಕರ ಮನೆಯಲ್ಲಿ

ಸೋದರತ್ತೆ ಜೊತೆ ಪುನೀತ್ ರಾಜ್ ಕುಮಾರ್
ಸೋದರತ್ತೆ ಜೊತೆ ಪುನೀತ್ ರಾಜ್ ಕುಮಾರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com