ಹಿನ್ನೋಟ 2021: ಕೋವಿಡ್-19 ಆರ್ಭಟದ ನಡುವೆ ಸರಳವಾಗಿ ಸಪ್ತಪದಿ ತುಳಿದ ಕಲಾವಿದರು!

ಹಳೆಯ ವರ್ಷ ಕಳೆದು ಹೊಸ ವರ್ಷ ಕಾಲಿಟ್ಟಿದೆ. ಈ ಒಂದು ವರ್ಷದ ಅವಧಿಯಲ್ಲಿ ಬಹುತೇಕ ಜನರ ಬಾಳಿನಲ್ಲಿ ಹಲವು ಏರಿಳಿತಗಳಾಗಿವೆ. ಇದರ ನಡುವೆಯೇ ಕೆಲವು ಕಲಾವಿದರು ಸರಳವಾಗಿ ಹಸಮೆಣೆ ಏರಿದ್ದಾರೆ.

Updated on
ನಟ ‘ಡಾರ್ಲಿಂಗ್’ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರ ವಿವಾಹ ಮಹೋತ್ಸವ ಈ ವರ್ಷದ ಫೆಬ್ರವರಿ 14 ರಂದು ನಡೆಯಿತು.

ಕನ್ನಡ ನಟಿ ಪ್ರಣೀತಾ ಸುಭಾಷ್ ನಿತಿನ್ ರಾಜು ಎಂಬುವರ ಜೊತೆಗೆ ನಟಿ ಪ್ರಣೀತಾ ಸುಭಾಷ್ ವೈವಾಹಿಕ ಬದುಕಿಗೆ  ಅಡಿಯಿರಿಸಿದರು.

ಮೇ 14ರಂದು ಚಂದನ್‌ ಮತ್ತು ಕವಿತಾ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕನ್ನಡ ಚಿತ್ರರಂಗದ ಪ್ರಖ್ಯಾತ ಗಾಯಕ ಹೇಮಂತ್ ಕುಮಾರ್ ವೈದ್ಯೆ ಕೃತಿಕಾ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಕಾವ್ಯ ಗೌಡ  ಉದ್ಯಮಿ ಸೋಮಶೇಖರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು

ರಾಷ್ಟ್ರ ಪ್ರಶಸ್ತಿ’ ಪುರಸ್ಕೃತ ನಿರ್ದೇಶಕ ಮಂಸೋರೆ  ಅಖಿಲಾ ಜೊತೆ ಸಪ್ತಪದಿ ತುಳಿದರು

ಆಶಿತಾ ಚಂದ್ರಪ್ಪ ಮತ್ತು ರೋಹನ್ ರಾಘವೇಂದ್ರ ಹಸೆಮಣೆ ಏರಿದರು.

ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ನಟ ಯಶಸ್ ಸೂರ್ಯ ಅವರು ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

ನಟಿ ಪ್ರಿಯಾಂಕಾ ಚಿಂಚೋಳಿ ಮತ್ತು ರಾಕೇಶ್ ವಿವಾಹ ಬದುಕಿಗೆ ಕಾಲಿರಿಸಿದರು.

ಆಶಿಕಾ ಪಡುಕೋಣೆ ಉದ್ಯಮಿ ಶೇತನ್ ಶೆಟ್ಟಿ ಅಕ್ಟೋಬರ್‌ 18ರಂದು ವೈವಹಿಕ ಜೀವನಕ್ಕೆ ಕಾಲಿಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com