
ಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಕೊಡಗಿನಲ್ಲಿ ಸ್ನೋ ಫಾಲ್ ಆಗಿದೆಯೆನೋ ಅನ್ನುವಂತೆ ಭಾಸವಾಗಿದೆ.
1 / 7

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಕೊಡಗು ಜಿಲ್ಲೆಯ ವಿವಿಧೆಡೆ ಆಲಿಕಲ್ಲು ಮಳೆಯಾಗಿದೆ.
2 / 7

ಕಾಫಿ ತೋಟ, ಮನೆಯ ಚಾವಣಿ, ರಸ್ತೆಗಳಲ್ಲಿ ಅಪಾರ ಪ್ರಮಾಣದ ಆಲಿಕಲ್ಲು ಬಿದ್ದಿರುವುದರಿಂದ ಸ್ನೋ ಫಾಲ್ ಆಗಿರುವಂತೆ ಕಾಣಿಸುತ್ತಿದೆ.
3 / 7

ಶನಿವಾರಸಂತೆ ಹೋಬಳಿಯ ಅಂಕನಹಳ್ಳಿ, ಮುಳ್ಳೂರು, ನಿಡ್ತ ಮತ್ತು ಗುಡುಗಳಲೆಯಲ್ಲಿ ಆಲಿಕಲ್ಲು ಮಳೆಯಾಗಿದೆ.
4 / 7

ಆಲಿಕಲ್ಲು ಮಳೆ
5 / 7

ಆಲಿಕಲ್ಲು ಮಳೆ
6 / 7

ಆಲಿಕಲ್ಲು ಮಳೆ
7 / 7
Stay up to date on all the latest ಕರ್ನಾಟಕ news