ಆಹಾ, ನೋಡಬನ್ನಿ ಮೈಸೂರು ದಸರಾ 

ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ

ವಿಶ್ವವಿಖ್ಯಾತ ಮೈಸೂರು ದಸರಾ ಆರಂಭಗೊಂಡಿದೆ. ಒಂದೆಡೆ ಸರ್ಕಾರದಿಂದ ನಾಡಹಬ್ಬ ದಸರಾ ಉದ್ಘಾಟನೆಯಾದರೆ ಮತ್ತೊಂಡೆಡೆ ಅರಮನೆಯಲ್ಲಿ ಯದುವೀರ್ ಒಡೆಯರ್ ರಿಂದ ಖಾಸಗಿ ದರ್ಬಾರ್ ನಡೆಯಿತು.