ದೀಪಾವಳಿ ಮೂಡ್ ನಲ್ಲಿ ಬೆಳಕಿನ ಹೊನಲಿನಲ್ಲಿ ಕಂಗೊಳಿಸುತ್ತಿದೆ ಬೆಂಗಳೂರು! ಆಕರ್ಷಕ PHOTOS

ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಉದ್ಯಾನನಗರಿ ಬೆಂಗಳೂರು ವಿದ್ಯುತ್ ದೀಪಾಲಂಕಾರಗಳಿಂದ ಝಗಮಿಸುತ್ತಿದ್ದು, ಪಟಾಕಿ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ
ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಉದ್ಯಾನನಗರಿ ಬೆಂಗಳೂರು ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸುತ್ತಿದೆ.
ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಉದ್ಯಾನನಗರಿ ಬೆಂಗಳೂರು ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸುತ್ತಿದೆ.
Updated on
ವಿದ್ಯುತ್ ದೀಪಾಲಂಕೃತ ಚರ್ಚ್ ಸ್ಟ್ರೀಟ್  ಬಳಿಯ ಸಫೀನಾ ಪ್ಲಾಜಾ
ವಿದ್ಯುತ್ ದೀಪಾಲಂಕೃತ ಚರ್ಚ್ ಸ್ಟ್ರೀಟ್ ಬಳಿಯ ಸಫೀನಾ ಪ್ಲಾಜಾ
ಹೊನಲು ಬೆಳಕಿನಲ್ಲಿ ಕಂಗೊಳಿಸುತ್ತಿರುವ ಚರ್ಚ್ ಸ್ಟ್ರೀಟ್
ಹೊನಲು ಬೆಳಕಿನಲ್ಲಿ ಕಂಗೊಳಿಸುತ್ತಿರುವ ಚರ್ಚ್ ಸ್ಟ್ರೀಟ್
ಕನ್ನಡ ರಾಜ್ಯೋತ್ಸವ ಸಂಕೇತ ಸಾರುವ ದೀಪಗಳ ಸಾಲು
ಕನ್ನಡ ರಾಜ್ಯೋತ್ಸವ ಸಂಕೇತ ಸಾರುವ ದೀಪಗಳ ಸಾಲು
ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಸಂಕೇತ ಸಾರುವ ರೀತಿಯಲ್ಲಿ ವಿದ್ಯುತ್ ದೀಪಾಲಂಕೃತ ರಸ್ತೆ
ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಸಂಕೇತ ಸಾರುವ ರೀತಿಯಲ್ಲಿ ವಿದ್ಯುತ್ ದೀಪಾಲಂಕೃತ ರಸ್ತೆ
ಆಕಾಶಬುಟ್ಟಿಗಳ ಅಂಗಡಿ
ಆಕಾಶಬುಟ್ಟಿಗಳ ಅಂಗಡಿ
ಆಕಾಶಬುಟ್ಟಿಯನ್ನು ಕುತೂಹಲದಿಂದ ನೋಡುತ್ತಿರುವ ಯುವತಿ
ಆಕಾಶಬುಟ್ಟಿಯನ್ನು ಕುತೂಹಲದಿಂದ ನೋಡುತ್ತಿರುವ ಯುವತಿ
ಪಟಾಕಿ ಮಳಿಗೆಯಲ್ಲಿ ಪಟಾಕಿ ಖರೀದಿಸುತ್ತಿರುವ ಗ್ರಾಹಕರು
ಪಟಾಕಿ ಮಳಿಗೆಯಲ್ಲಿ ಪಟಾಕಿ ಖರೀದಿಸುತ್ತಿರುವ ಗ್ರಾಹಕರು
ಹಣತೆ ಖರೀದಿಸುತ್ತಿರುವ ಮಹಿಳೆ
ಹಣತೆ ಖರೀದಿಸುತ್ತಿರುವ ಮಹಿಳೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com