ವಿಶ್ವದ ಅತ್ಯಂತ ಬಲಶಾಲಿ ರಾಕೆಟ್ 'ಸ್ಪೇಸ್ ಎಕ್ಸ್' ನ ಫಾಲ್ಕನ್ ಯಶಸ್ವೀ ಉಡಾವಣೆ
ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಖ್ಯಾತಿ ಗಳಿಸಿರುವ ಅಮೆರಿಕದ ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ ರಾಕೆಟ್ ಅನ್ನು ಫ್ಲೋರಿಡಾದ ಕೆನಡಿ ರಾಕೆಟ್ ಉಡಾವಣಾ ಕೇಂದ್ರದಿಂದ ಯಶಸ್ವೀಯಾಗಿ ಉಡಾವಣೆ ಮಾಡಲಾಯಿತು.
ಸ್ಪೇಸ್ ಎಕ್ಸ್ ಮಾಲೀಕ ಉದ್ಯಮಿ ಇಯಾನ್ ಮಸ್ಕ್ ಅವರ ಟೆಸ್ಲಾ ಸಂಸ್ಥೆಯ ಸ್ಪೋರ್ಟ್ಸ್ ಕಾರು (ಉಡಾವಣೆಗೂ ಮುನ್ನ)
ಸ್ಪೇಸ್ ಎಕ್ಸ್ ಸಂಸ್ಥೆಯ ಮಾಲೀಕ ಇಯಾನ್ ಮಸ್ಕ್ ಅವರ ಟೆಸ್ಲಾ ಸಂಸ್ಥೆಯ ಸ್ಪೋರ್ಟ್ಸ್ ಕಾರನ್ನೂ ಕೂಡ ಬಾಹ್ಯಾಕಾಶಕ್ಕೆ ರವಾನೆ ಮಾಡಲಾಗಿದೆ. ಉಡಾವಣೆಯ ಬಳಿಕ ಕಕ್ಷೆ ಸೇರಿದ ಟೆಸ್ಲಾ ಸಂಸ್ಥೆಯ ಸ್ಪೋರ್ಟ್ಸ್ ಕಾರು
ಸ್ಪೇಸ್ ಎಕ್ಸ್ ನ ಫಾಲ್ಕನ್ ಹೆವಿ ರಾಕೆಟ್ ಉಡಾವಣೆ ಬಳಿಕ ಸುರಕ್ಷಿತವಾಗಿ ವಾಪಸ್ ಆದ ರಾಕೆಟ್ ನ ಎಂಜಿನ್ ಗಳು
ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಉಡಾವಣಾ ಕೇಂದ್ರದ ಬಳಿ ಟ್ರಾಫಿಕ್ ಜಾಮ್
ಸ್ಪೇಸ್ ಎಕ್ಸ್ ಉಡಾವಣೆ ವೇಳೆ ಕುತೂಹಲದಿಂದ ವೀಕ್ಷಿಸುತ್ತಿರುವ ಫ್ಲೋರಿಡಾ ಜನತೆ