ಆಕಾಶ್ ಅಂಬಾನಿ- ಶ್ಲೋಕಾ ಮೆಹ್ತಾ ಅದ್ದೂರಿ ವಿವಾಹ ಸಮಾರಂಭದ ಪೋಟೋಗಳ ಝಲಕ್

ಮುಂಬೈಯಲ್ಲಿಂದು ಖ್ಯಾತ ಉದ್ಯಮಿ ಹಾಗೂ ದೇಶದ ನಂಬರ್ 1 ಶ್ರೀಮಂತ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಅದ್ದೂರಿ ವಿವಾಹ ಸಮಾರಂಭ ನೆರವೇರಿತು. ಈ ಸಂದರ್ಭಕ್ಕೆ ಖ್ಯಾತ ಉದ್ಯಮಿಗಳು, ಸಿನಿ ಹಾಗೂ ರಾಜಕೀಯ ರಂಗದ ವಿವಿಧ ಗಣ್ಯರು ಹಾಗೂ ವಿದೇಶದ ಹಲವು ಗಣ್ಯರು ಸಾಕ್ಷಿಯಾದರು.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com