ಹಾರೋ ಇಂಡಿಯಾ: ಬಾನಲ್ಲಿ ಬಣ್ಣದ ಓಕುಳಿ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಬುಧವಾರದಿಂದ ಆರಂಭವಾಗಿರುವ 10ನೇ ಏರೋ ಶೋನಲ್ಲಿ ದೇಶಿಯ ಹಾಗೂ ವಿದೇಶಿ ವಿಮಾನಗಳು ಮನೋಹರ ಪ್ರದರ್ಶನ ನೀಡಿದವು. ಇಂಗ್ಲೆಂಡ್‌ನ ವಿಂಗ್ ವಾಕರ್ಸ್ ತಂಡದ ಇಬ್ಬರು ಮಹಿಳೆಯರು ವಿಮಾನದ ಮೇಲೆ ನಿಂತು ಸಾಹಸ ಪ್ರದರ್ಶಿಸಿದರು. ಭಾರತೀಯ ಸೇನೆಯ ಹೆಮ್ಮೆಯ ಸ್ವದೇಶಿ ನಿರ್ಮಿತ ತೇಜಸ್ ಹಾಗೂ ಅ

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com