ಮೇಘಾಲಯದ ಪಾರಂಪರಿಕ ಮಫ್ಲಾಂಗ್ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ

ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೇಘಾಲಯದ ಪಾರಂಪರಿಕ ಬುಡಕಟ್ಟು ಜನಾಂಗದ ಮಫ್ಲಾಂಗ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಸ್ವಾಗತ ಮಾಡಿದ ಸ್ಥಳೀಯ ಜನತೆಯೊಂದಿಗೆ ಪ್ರಧಾನಿ ಡೋಲು, ನಗಾರಿ ಬಾರಿಸಿ ಸಂಭ್ರಮಿಸಿದರು. ಹೆಚ್ಚಿನ ಚಿತ್ರಗಳು ಮುಂದಿವೆ.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com