ಬಂಗಾಳ ಕೊಲ್ಲಿಯಲ್ಲಿ ಭಾರತ, ಜಪಾನ್, ಅಮೆರಿಕಾ ಸಮರಾಭ್ಯಾಸ

ಚೀನಾಗೆ ಸೆಡ್ಡು ಹೊಡೆಯುವ ಸಲುವಾಗಿ ಭಾರತ ನೌಕಾ ಪಡೆಯ ಸಮರಾಭ್ಯಾಸದ ಮಲಬಾರ್ 2017 ಬಂಗಾಳಕೊಲ್ಲಿಯಲ್ಲಿ ಆರಂಭಗೊಂಡಿದೆ. ಸಮರಾಭ್ಯಾಸದಲ್ಲಿ ಜಪಾನ್ ಮತ್ತು ಅಮೆರಿಕ ದೇಶಗಳ ನೌಕಾಪಡೆ ಭಾರತಕ್ಕೆ ಸಾಥ್ ನೀಡುತ್ತಿವೆ. ಸಮರಾಭ್ಯಾಸದ ಚಿತ್ರಗಳು ಹೀಗಿವೆ.

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com