ಮರಾಠಿಗಳ ಹೊಸ ವರ್ಷ ಗುಡಿ ಪಡ್ವಾ

ಹಿಂದೂಗಳ ಹಬ್ಬ ಯುಗಾದಿಯನ್ನು ಮಹಾರಾಷ್ಟ್ರದಲ್ಲಿ ಗುಡಿ ಪಡ್ವಾ ಎಂದು ಆಚರಿಸಲಾಗುತ್ತದೆ. ಇಲ್ಲಿ ಆರು ವಸ್ತುಗಳನ್ನಿಟ್ಟು ಮಹಾರಾಷ್ಟ್ರನ್ನರು ಗುಡಿ ಹಬ್ಬ ಆಚರಿಸುತ್ತಾರೆ. ಗುಡಿ ಎಂದರೆ ಗೊಂಬೆ ಎಂದರ್ಥ. ಇದು ಮಹಾರಾಷ್ಟ್ರದಲ್ಲಿ ನವ ವರ್ಷದ ಆರಂಭವಾಗಿದೆ. ಕಲಶ ಯಶಸ್ಸಿನ ಸಂಕೇತ. ಬೇವಿನ ಎಲೆ ಆರೋಗ್ಯದ ಸಂಕೇತ. ಸಕ್ಕರೆ

Updated on

ಮರಾಠಿಯನ್ನರು ಗುಡಿ ಪಡ್ವಾದಂದು ಬೇವಿನ ಎಲೆ, ಬೆಲ್ಲವನ್ನು ದೇವರಿಗೆ ಅರ್ಪಿಸಿ ಕುಟುಂಬದವರು, ಅಕ್ಕಪಕ್ಕದ ಮನೆ ಮತ್ತು ನೆಂಟರಿಷ್ಟರಿಗೆ ಹಂಚುತ್ತಾರೆ. ಗುಡಿ ಪಡ್ವಾದ ಅಂಗವಾಗಿ ಮರಾಠಿ ಮಹಿಳೆಯರು ನೃತ್ಯ ಮಾಡುತ್ತಿರುವುದು.

ಹಿಂದೂ ಪಂಚಾಂಗ ಪ್ರಕಾರ, ಈ ದಿನ ವಸಂತ ಕಾಲದ ಆರಂಭ  ಎಂದರ್ಥ. ಚಿತ್ರದಲ್ಲಿ ಮಹಾರಾಷ್ಟ್ರದ ಮಹಿಳೆಯರು ಸಾಂಪ್ರದಾಯಿಕವಾಗಿ ಮರಾಠಿ ಸ್ಟೈಲ್ ನಲ್ಲಿ ವೇಷ ತೊಟ್ಟು ಮುಂಬೈಯಲ್ಲಿ ಗುಡಿ ಪಡ್ವಾ ಮೆರವಣಿಗೆ ಹೋಗುತ್ತಿದ್ದಾರೆ.

ಈ ದಿನ ಬ್ರಹ್ಮ ದೇವರು ಜಗತ್ತನ್ನು ಮರು ಸೃಷ್ಟಿಸಿದ ಎಂಬ ಮಾತಿದೆ. ನೆರೆ ಬಂದು ಜಗತ್ತೆಲ್ಲಾ ನಾಶವಾಗಿರುತ್ತದೆ. ಆ ನಂತರ ಬ್ರಹ್ಮ ಮರು ಸೃಷ್ಟಿಸುತ್ತಾನೆ. ಈ ದಿನ ರಾಮ ದೇವರು ದೊರೆ ವಾಲಿಯನ್ನು ಕೊಂದು ಜಯಶಾಲಿಯಾದ ದಿನ. ಹೀಗಾಗಿ ಯುಗಾದಿ ಹಿಂದೂಗಳ ಪಾಲಿಗೆ ಅತ್ಯಂತ ವಿಶೇಷ ಹಬ್ಬ.

</di

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com