ಲಾಲ ಬಹದೂರ್ ಶಾಸ್ತ್ರಿ: ಜೀವನದ ಒಂದು ನೋಟ

ಮಹಾತ್ಮಾ ಗಾಂಧಿಯವರ ಜಯಂತಿ ಅಕ್ಟೋಬರ್ 2 ಎಂದು ಎಲ್ಲರಿಗೂ ಗೊತ್ತಿದೆ. ನಮ್ಮ ದೇಶದ ಎರಡನೇ ಪ್ರಧಾನ ಮಂತ್ರಿ ಲಾಲ ಬಹಾದುರ್ ಶಾಸ್ತ್ರೀಯವರ ಜನ್ಮದಿನ ಕೂಡ ಹೌದು. ಅವರು ಹುಟ್ಟಿದ್ದು 1904 ಅಕ್ಟೋಬರ್ 2ರಂದು. ಚಿತ್ರದಲ್ಲಿ ಲಾಲ ಬಹಾದುರ್ ಶಾಸ್ತ್ರೀ 1966ರಲ್ಲಿ ಯುಎಸ್ಎಸ್ಆರ್ ಕೌನ್ಸಿಲ್ ಆಫ್ ಮಿನಿಸ್ಟರ್ಸ್ ಅಧ್ಯ

Updated on

ಲಾಲ ಬಹಾದುರ್ ಶಾಸ್ತ್ರಿಯವರು ನಿಧನ ಹೊಂದಿದ್ದು 1966ರ ಜನವರಿ 11ರಂದು. ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್ ನಲ್ಲಿ ಹೃದಯಾಘಾತದಿಂದ. ವಿದೇಶದಲ್ಲಿ ಮರಣ ಹೊಂದಿದ ಶಾಸ್ತ್ರಿಯವರ ಸಾವಿನ ಬಗ್ಗೆ ಈಗಲೂ ಅನೇಕ ಊಹಾಪೋಹಗಳು ಕೇಳಿಬರುತ್ತಿವೆ. ಅವರನ್ನು ಹತ್ಯೆಗೈಯಲಾಯಿತು ಎಂದು ಕೇಂದ್ರ ಗುಪ್ತಚರ ವಿಭಾಗ ವರದಿ ಹೇ

ಮರಣ ನಂತರ ನಮ್ಮ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಪಡೆದವರಲ್ಲಿ ಮೊದಲಿಗರು ಲಾಲ ಬಹಾದುರ್ ಶಾಸ್ತ್ರಿಯವರು ಮೊದಲಿಗರು. ಚಿತ್ರದಲ್ಲಿ ಲಾಲ ಬಹಾದುರ್ ಶಾಸ್ತ್ರಿಯವರು ಡಾ.ಎಸ್.ರಾಧಾಕೃಷ್ಣನ್ ಮತ್ತು ನೇಪಾಳದ ರಾಜ ಮಹೇಂದ್ರ ಅವರೊಂದಿಗೆ.

ತಮಿಳು ನಾಡಿನ ತಿರುಚಿಯಿಂದ 62 ಕಿಲೋ ಮೀಟರ್ ದೂರದಲ್ಲಿರುವ ಅರಿಯಲೂರು ರೈಲ್ವೆ ದುರಂತದಲ್ಲಿ 140 ಜನ ಮೃತಪಟ್ಟಿದ್ದರು. ಆಗ ಲಾಲ ಬಹಾದುರ್ ಶಾಸ್ತ್ರಿಯವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದರು. ಅವರ ರಾಜಿನಾಮೆಯನ್ನು ಸ್ವೀಕರಿಸಿದ ಪ್ರಧಾನ ಮಂತ್ರಿ ಜವಹರಲಾಲ ನೆಹರೂ ಸಂಸತ್ತಿನಲ್ಲಿ ಶಾಸ್ತ್ರಿಯವರ ಗುಣವ

ವರದಕ್ಷಿಣೆಯ ಸಂಪ್ರದಾಯವಾಗಿ ಶಾಸ್ತ್ರಿಯವರು ತಮ್ಮ ಮದುವೆ ದಿನ ಖಾದಿ ಬಟ್ಟೆ ಮತ್ತು ನೂಲುವ ಚರಕವನ್ನು ವಧುವಿನ ಮನೆಯಿಂದ ಪಡೆದರು.

ನಮ್ಮ ದೇಶದಲ್ಲಿ ಆಹಾರ ಉತ್ಪಾದನೆಯನ್ನು ವೃದ್ಧಿಸಲು ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿಗೆ ಲಾಲ ಬಹಾದುರ್ ಶಾಸ್ತ್ರಿ ದೊಡ್ಡ ಮಟ್ಟದಲ್ಲಿ ಶ್ರಮಿಸಿ ಪ್ರಚಾರ ಮಾಡಿದರು. ಚಿತ್ರದಲ್ಲಿ ಶಾಸ್ತ್ರಿಯವರು ಅಂದಿನ ಪಾಕಿಸ್ತಾನದ ಅಧ್ಯಕ್ಷ ಮುಹಮ್ಮದ್ ಆಯೂಬ್ ಖಾನ್ ಉಬೇಕಿಸ್ತಾನದಲ್ಲಿ.

ವಾರಣಾಸಿಯಲ್ಲಿ ಪೂರ್ವ ಕೇಂದ್ರ ರೈಲ್ವೆ ಅಂತರ ಕಾಲೇಜು ಶಿಕ್ಷಣ ಮುಗಿಸಿದ ನಂತರ ಪದವಿಗೆ ಕಾಶಿ ವಿದ್ಯಾಪೀಠಕ್ಕೆ ಸೇರಿದರು. ಅಲ್ಲಿ 1926ರಲ್ಲಿ ಪದವಿ ಮುಗಿಸಿದ ನಂತರ ಶಾಸ್ತ್ರಿ ಪದವಿ ಅವರ ಹೆಸರಿನ ಮುಂದೆ ಸಿಕ್ಕಿತು. 1965ರಲ್ಲಿ ಯುಗೊಸ್ಲೊವಿಯಾಕ್ಕೆ 4 ದಿನಗಳ ಪ್ರವಾಸಕ್ಕೆ ತೆರಳುವ ಮುನ್ನ ಉಪ ರಾಷ್ಟ್ರಪತಿ ಡಾ

ಇವರ ಮೂಲ ಹೆಸರು ಲಾಲ ಬಹಾದುರ್ ಶ್ರೀವಾಸ್ತವ. 12ನೇ ವಯಸ್ಸಿನಲ್ಲಿ ಶ್ರೀವಾಸ್ತವ ಎಂಬ ತಮ್ಮ ಹೆಸರನ್ನು ತೆಗೆದುಹಾಕಿದರು. ಚಿತ್ರದಲ್ಲಿ ಮಾಜಿ ರಾಷ್ಟ್ರಪತಿ ಎಸ್.ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಅಭಿನಂದಿಸುತ್ತಿರುವುದು.

ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಲಾಲ ಬಹಾದುರ್ ಶಾಸ್ತ್ರೀ ಸಣ್ಣ ವಯಸ್ಸಿನಲ್ಲಿಯೇ ಮೊಟಕುಗೊಳಿಸಿದ್ದರು. ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ 1921ರಲ್ಲಿ ಬಂಧಿತರಾಗಿದ್ದರು.

2004ರಲ್ಲಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಶಾಸ್ತ್ರಿಯವರ ಚಿತ್ರವಿರುವ ಚಲಾವಣೆಯಾಗದ 10 ರೂಪಾಯಿ ನಾಣ್ಯವನ್ನು ಆರ್ ಬಿಐ ಬಿಡುಗಡೆ ಮಾಡಿತು.  ಚಿತ್ರದಲ್ಲಿ ಶಾಸ್ತ್ರಿಯವರು 1962ರಲ್ಲಿ ಕೇಂದ್ರ ಗೃಹ ಸಚಿವರಾಗಿದ್ದಾಗ ಚೆನ್ನೈಯಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು.
<d

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com