ಸುಗ್ಗಿಯ ಹಬ್ಬ ಓಣಂ ನ ಚಿತ್ರಾವಳಿ

ದೇವರನಾಡು ಕೇರಳದ ಪ್ರಸಿದ್ಧ ಹಬ್ಬ ಓಣಂ ಪ್ರಯುಕ್ತ ಕೊಚ್ಚಿಯ ಟೌನ್ ಹಾಲ್ ಮಾರುಕಟ್ಟೆಯಲ್ಲಿ ಭಾನುವಾರ ಹೂ ಮಾರಾಟಗೊರರೊಬ್ಬರು ಬಣ್ಣ ಬಣ್ಣದ ಹೂವುಗಳನ್ನು ಪ್ರತ್ಯೇಕಿಸುತ್ತಿರುವುದು.

Updated on

ವಿಜಯವಾಡದಲ್ಲಿ ಅಖಿಲ ಭಾರತ ಮಲಯಾಳಿ ಸಂಸ್ಥೆ ಓಣಂ ಹಬ್ಬದ ಸಲುವಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

ಮಹಾಬಲಿಯಾಗಿ ವೇಷ ಧರಿಸಿದ ವ್ಯಕ್ತಿ ಜೊತೆಗೆ ಫೋಟೋ ತೆಗೆಸಿಕೊಂಡ ಹೈದರಾಬಾದಿನ ಅಪೊಲೊ ಆಸ್ಪತ್ರೆಯ ಸಿಬ್ಬಂದಿ.

ಹೈದರಾಬಾದಿನಲ್ಲಿ ಯುವತಿಯೊಬ್ಬರು ಪೂಕಳಂ ಮುಂದೆ ಸ್ನೇಹಿತೆಯರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು.

ಹೈದರಾಬಾದಿನ ಅಪೊಲೊ ಆಸ್ಪತ್ರೆಯ ದಾದಿಯರು ಮತ್ತು ಸಿಬ್ಬಂದಿ ಓಣಂ ಸಾಂಪ್ರದಾಯಿಕ ನೃತ್ಯ ಮಾಡಿದರು.

ಕೊಚ್ಚಿಯ ಫೋರ್ಟ್ ಕೊಚ್ಚಿ ಪ್ರವಾಸಿ ಪೊಲೀಸ್ ಪೆಪ್ಪರ್ ಹೌಸ್ ನಲ್ಲಿ ಏರ್ಪಡಿಸಿದ್ದ ಓಣಂ ಆಚರಣೆಯಲ್ಲಿ ಮಹಾಬಲಿಯ ವೇಷ ತೊಟ್ಟ ಕಲಾವಿದರೊಬ್ಬರ ಜೊತೆ ಹಗ್ಗ ಜಗ್ಗಾಟದಲ್ಲಿ ತೊಡಗಿದ್ದ ವಿದೇಶಿಯರು.

ಓಣಂ ಆಚರಣೆಗೂ ಮುನ್ನ ಕೊಚ್ಚಿಯ ತ್ರಿಪುನಿತುರದಲ್ಲಿ ಅತಚಮಯಂ ಮೆರವಣಿಗೆಯಲ್ಲಿ ಕಲಾವಿದರು.

ಚೆನ್ನೈನಲ್ಲಿ ಸುಗ್ಗಿ ಹಬ್ಬಕ್ಕೆ ತೂಗುಯ್ಯಾಲೆಯಲ್ಲಿ ಕುಳಿತು ಸಂಭ್ರಮಿಸುತ್ತಿರುವ ಯುವತಿಯರು.

ಓಣಂ ಸಲುವಾಗಿ ಭೋಪಾಲ್ ನಲ್ಲಿ ಹೂವುಗಳಿಂದ ಮೇಕ್ ಇನ್ ಇಂಡಿಯಾ ಪೂಕಳಂ ಮಾಡುತ್ತಿರುವ ಹೆಂಗಳೆಯರು.

ಕೊಚ್ಚಿಯ ಲಾಲು ಮಾಲ್ ನಲ್ಲಿ ಹುಲಿ ವೇಷ ತೊಟ್ಟು ಸಂಭ್ರಮಿಸಿದ ಕಲಾವಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com