ಭಾರತದ ಮೊದಲ ಎಂಜಿನ್ ರಹಿತ ರೈಲಿನ ಬಗ್ಗೆ ಮಾಹಿತಿ

16 ಬೋಗಿಯ ಟಿ-18 ಹವಾನಿಯಂತ್ರಿತ ಗಾಲಿ ಕಾರ್ ವಿಧಾನವನ್ನು 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರತಿ ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ.

Updated on
ರೈಲಿನ ಎರಡೂ ತುದಿಗಳಲ್ಲಿ ಚಾಲಕ ಕ್ಯಾಬ್ ಇದ್ದು ಟರ್ಮಿನಲ್ಸ್ ಗಳಲ್ಲಿ ಸ್ಥಳೀಯ ರಿವರ್ಸಲ್ ನ್ನು ಹೋಗಲಾಡಿಸುತ್ತದೆ.

ರೈಲಿನಲ್ಲಿ ಎರಡು ಕಾರ್ಯಕಾರಿ ಬೋಗಿಗಳು, 12 ಪ್ರಾಯೋಗಿಕ ಕೋಚ್ ಗಳು ಮತ್ತು ಎರಡು ಮೋಟಾರ್ ಬೋಗಿಗಳು ಚಾಲಕ ಕ್ಯಾಬಿನ್ ಗಳಿವೆ.

ರೈಲಿನಲ್ಲಿ ಸಂಪೂರ್ಣ ಬಂದ್ ಆದ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಗ್ಯಾಂಗ್ ವೇ ಇವೆ.

ಚಾಲಕನ ಕೋಣೆಯನ್ನು ಸಹ ಪ್ರಯಾಣಿಕರು ನೋಡುವಂತೆ ರೈಲನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿ ಬೋಗಿಗಳಿಗೆ 4 ಸಿಸಿಟಿವಿ ಕ್ಯಾಮರಾಗಳು, ಎರಡು ಕಾರ್ಯಕಾರಿ ವಿಭಾಗಗಳು ಮಧ್ಯದ 52 ಸೀಟುಗಳಿವೆ.

ಕಾರ್ಯಕಾರಿ ಬೋಗಿಗಳಿಗೆ ಗಾಲಿ 360 ಡಿಗ್ರಿಯಲ್ಲಿ ಸುತ್ತಲಿದೆ.

2019ರ ಫೆಬ್ರವರಿಯಲ್ಲಿ ಉತ್ತರ ವಲಯ ರೈಲ್ವೆಯಲ್ಲಿ ಕಾರ್ಯನಿರ್ವಹಣೆ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com